ಬೆಂಗಳೂರು: 460 ವಾಹನ ಸಿಜ್ ಕಾರಿಗೆ 1000, ದ್ವಿಚಕ್ರ ವಾಹನಕ್ಕೆ 500 ರೂ, ದಂಡ

ಬೆಂಗಳೂರು, ನಗರದಲ್ಲಿ ಲಾಕ್ಡೌನ್ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ 460 ವಾಹನಗಳನ್ನು ಪೊಲೀಸರು ಸೀಸ್ ಮಾಡಿರುವುದಾಗಿ ಸಂಚಾರಿ ಪೊಲೀಸ್ ಆಯುಕ್ತ ರಾದ ರವಿಕಾಂತೇಗೌಡ ಅವರು ತಿಳಿಸಿದ್ದಾರೆ. ಕಾರಿಗೆ ಒಂದು ಸಾವಿರ ರೂ ದಂಡ ದ್ವಿಚಕ್ರವಾಹನಕ್ಕೆ 500 ರೂಗಳ ದಂಡವನ್ನು ವಿಧಿಸಲಾಗಿದೆ ಎಂದು ಅಂಕಿ ಅಂಶ ನೀಡಿದ್ದಾರೆ