ಬೆಲೆ ಇಲ್ಲದ | ವೀಕೆಂಡ್ ಕರ್ಫ್ಯೂ

Share

ಮೈಸೂರು ಪತ್ರಿಕೆಯ ಎಂಪಿ ಟಾಕ್ ಇಂದಿನ ಕಾರ್ಯಕ್ರಮ ಬೆಲೆ ಇಲ್ಲದ ವಾರಾಂತ್ಯ ಲಾಕ್ ಡೌನ್ ಅಥವಾ ಕರ್ಫ್ಯೂ ಎಂಬುದು ಆಗಿರುತ್ತದೆ .ಜನರ ಬೇಜವಾಬ್ದಾರಿ ,ಸ್ವಚ್ಛಂದ ಓಡಾಟ, ಎಲ್ಲೆಂದರಲ್ಲಿ ವಾಹನಗಳ ಓಡಾಟ ,ಸೀಲ್ ಡೌನ್ ಪ್ರದೇಶಗಳಲ್ಲಿಯೂ ವ್ಯಾಪಾರ ,ಜಿಲ್ಲಾ ಉಸ್ತುವಾರಿ ಸಚಿವರಿಂದ ಕಾರ್ಯಪಡೆ ರಚಿಸುವ ತೀರ್ಮಾನ ,ನಾಲ್ಕು ವಿಧಾನಭಾ ಕ್ಷೇತ್ರಗಳಲ್ಲಿ ಆಯಾ ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ಕಾರ್ಯಪಡೆ ರಚನೆ……. ಹೀಗೆ ಹಲವು ವಿಷಯಗಳು ಇಂದಿನ ವಾರಾಂತ್ಯದ ಎಂಪಿ ಟಾಕ್ ಕಾರ್ಯಕ್ರಮದಲ್ಲಿ ಮೂಡಿಬರಲಿದೆ .ಸಾರ್ವಜನಿಕರು ತಮ್ಮ ಇತಿಮಿತಿಯನ್ನು ಸ್ಪಷ್ಟವಾಗಿ ಅರಿತು ನಡೆಯಲಿ ಎಂಬುದೇ ಇಂದಿನ ಟಾಕ್ ನ ಪ್ರಮುಖ ಉದ್ದೇಶ .


Share