ಬ್ರಾಯ್ಲರ್ ಟ್ರೇಡರ್ಸ್ ಆರ್ಡಿನೇಷನ್ ಕಮಿಟಿ ಅವರಿಗೆ ಸನ್ಮಾನ

Share

ಬ್ರಾಯ್ಲರ್ ಟ್ರೇಡರ್ಸ್ ಕೋ ಆರ್ಡಿನೇಷನ್ ಕಮಿಟಿ ವತಿಯಿಂದ ಜಾಗತಿಕ ಮಹಾಮಾರಿ ಕೋವಿಡ್ 19 ಸಂದರ್ಭದಲ್ಲಿ ಶ್ರಮಿಸುತ್ತಿದ್ದ ಪತ್ರಕರ್ತರಿಗೆ ಉಡುಗೊರೆ ವಿತರಣೆ ಕಾರ್ಯಕ್ರಮವನ್ನು ಇಂದು ಮೈಸೂರು ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಇದೇ ಸಂದರ್ಭದಲ್ಲಿ ಬ್ರಾಯ್ಲರ್ ಟ್ರೇಡರ್ಸ್ ಕೊ ಆರ್ಡಿನೇಷನ್ ಕಮಿಟಿಯವರಿಗೆ ಪತ್ರಕರ್ತರ ಸಂಘವು ಸನ್ಮಾನಿಸಿ ಗೌರವಿಸಿತು.


Share