ಭಕ್ತರಿಗೆ ಆಶ್ರಯ ನೀಡಿದ ಮಂತ್ರಾಲಯದ ಶ್ರೀಗಳು- ವೀಕ್ಷಿಸಿ

Share

 

ಮಂತ್ರಾಲಯದಲ್ಲಿ ನಿನ್ನೆ ರಾತ್ರಿ(21-04-2023) ಸಮಯ 01:15 ನಿಮಿಷಕ್ಕೆ ಸುರಿದ ಅಕಾಲಿಕ ಮಳೆಯಿಂದ ಮಹಾದ್ವಾರದ ಮುಂಭಾಗದಲ್ಲಿ ಶ್ರೀಗುರುರಾಯರ ಸೇವೆ ಮಾಡಲು ಬಂದಂತ ಭಕ್ತರು ಮಲಗಿರುತ್ತಾರೆ, ಇದನ್ನು ಕಂಡಂತ ಪೀಠಾಧಿಪತಿಗಳಾದ ಶ್ರೀಸುಬುಧೇಂದ್ರ ತೀರ್ಥರು ಭಕ್ತರು ಮಳೆಯಲ್ಲಿ ಸಿಲುಕಿರುವುದನ್ನು ಕಂಡು ಬಾಗಿಲನ್ನು ತೆಗೆಸಿ ಪ್ರಕಾರದ ಒಳಗಡೆ ಆಶ್ರಯ ನೀಡಿದರು ಇದು ಅಲ್ಲವೇ ಗುರುಗಳ ಕಾರುಣ್ಯ ಇಂತಹ ಗುರುಗಳನ್ನು ಪಡೆದ ಶಿಷ್ಯರು ಮತ್ತು ಭಕ್ತರೇ ಧನ್ಯರು.
ಓಂ_ಶ್ರೀ_ಗುರು_ರಾಘವೇಂದ್ರಾಯ_ನಮ:


Share