ಭಾರತದಲ್ಲಿ ನಡೆಯುವ G 20 ಶೃಂಗಸಭೆಯಲ್ಲಿ ಭಾಗವಹಿಸುವ ವಿಶ್ವ ನಾಯಕರು

Share

ಸೆಪ್ಟೆಂಬರ್ 9 ಮತ್ತು 10ರಂದು ದೆಹಲಿಯಲ್ಲಿ ನಡೆಯುವ ಜಿ 20 ಶೃಂಗ ಸಭೆಯಲ್ಲಿ ಯಾವ ಯಾವ ವಿಶ್ವ ನಾಯಕರು ಪಾಲ್ಗೊಳ್ಳಲಿದ್ದಾರೆ ನೋಡೋಣ.
1 . ಅಮೆರಿಕ ಅಧ್ಯಕ್ಷ – ಜೋಯ್ ಬಿಡನ್
2 . ಚೈನಾ ಪ್ರಧಾನಮಂತ್ರಿ – ಲೀ ಕಿಮಾಂಗ್
3 . ಬ್ರಿಟನ್ ಪ್ರಧಾನಮಂತ್ರಿ – ರಿಶಿ ಸುನಕ್
4 . ಆಸ್ಟ್ರೇಲಿಯಾ ಪ್ರಧಾನಮಂತ್ರಿ – ಆಂಥೋನಿ ಆಲ್ಬನೀಸ್
5 . ಕೆನಡಾ ಪ್ರಧಾನಮಂತ್ರಿ – ಜಸ್ಟಿನ್ ಟ್ರುಡೇಯು
6 . ಜರ್ಮನ್ ಚಾನ್ಸೆಲರ್ – ಒಲಫ್ ಸ್ಕಾಲ್ಜ್
7 . ಜಪಾನ್ ಪ್ರಧಾನಮಂತ್ರಿ – ಫೋಮಿಯೊ ಕಿಶಿದ
8 . ಸೌತ್ ಕೊರಿಯಾ ಅಧ್ಯಕ್ಷ – ಯೂನ್ ಸುಖ್ ಇಯೋಲ್
9 . ಫ್ರೆಂಚ್ ಅಧ್ಯಕ್ಷ – ಇಮಾನ್ಯೂಲ್ ಇಯೋಲ್
10 . ಸೌದಿ ಅರೆಬಿಯ ರಾಜ ಮೊಹಮ್ಮದ್ ಬಿನ್ ಸಲ್ಮಾನ್
11 . ಸೌತ್ ಆಫ್ರಿಕಾ ಅಧ್ಯಕ್ಷ – ಸೆರಿಲ್ ರಮಫೋಸ
12 . ಬಾಂಗ್ಲಾದೇಶ ಪ್ರಧಾನಮಂತ್ರಿ – ಶೇಖ್ ಹಸೀನ
13 . ಟರ್ಕಿ ಅಧ್ಯಕ್ಷ – ತಯೀಫ್ ಎರ್ಡೋಗನ್
14 . ಅರ್ಜೆಂಟೈನಾ ಅಧ್ಯಕ್ಷ – ಆಲ್ಬರ್ಟೋ ಫೆರ್ನಾಂಡೀಸ್
15 . ನೈಜೀರಿಯ ಅಧ್ಯಕ್ಷ – ಬೋಲ ತಿನುಬು

ಇನ್ನೂ ಖಚಿತ ಪಡಿಸದೆ ಇರುವ ನಾಯಕರು
1 . ಇಟಲಿ ಅಧ್ಯಕ್ಷ – ಜಿಯಾರ್ಜಿಯಾ ಮೆಲೋನಿ
2 . ಇಂಡೋನೇಷಿಯಾ ಅಧ್ಯಕ್ಷ – ವಿಡೋಡೋ

ಗೈರಾಗುತ್ತಿರುವ ನಾಯಕರು
1 . ಯೂರೋಪ್ ನಾಯಕರು
2 . ಮೆಕ್ಸಿಕೋ ಅಧ್ಯಕ್ಷ – ಆಂಡ್ರೆಸ್ ಮಾನ್ಯೂಯಲ್ ಲೊಪೇಜ್ ಒಬ್ರೇಡರ್
3 . ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡ ಈ ವರ್ಷ G20 ಶೃಂಗಸಭೆಗೆ ಗೈರು ಹಾಜರಾಗಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ಐಸಿಸಿ) ಅಧ್ಯಕ್ಷ ಪುಟಿನ್ ಅವರನ್ನು ಉಕ್ರೇನ್‌ನಲ್ಲಿ ಯುದ್ಧ ಅಪರಾಧಗಳ ಆರೋಪ ಹೊರಿಸಿ ಬಂಧನ ವಾರಂಟ್ ಹೊರಡಿಸಿದೆ, ಇದನ್ನು ಕ್ರೆಮ್ಲಿನ್ ಬಲವಾಗಿ ನಿರಾಕರಿಸಿದೆ. ಇದರರ್ಥ ಅವರು ವಿದೇಶಕ್ಕೆ ಪ್ರಯಾಣಿಸುವಾಗ ಬಂಧನಕ್ಕೆ ಒಳಗಾಗುತ್ತಾರೆ. ಆದ ಕಾರಣ ನವದೆಹಲಿಯಲ್ಲಿ ನಡೆಯಲಿರುವ ಪ್ರಮುಖ ಶೃಂಗಸಭೆಯಲ್ಲಿ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರು ದೇಶವನ್ನು ಪ್ರತಿನಿಧಿಸಲಿದ್ದಾರೆ.


Share