ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನೇರ ಪ್ರಸಾರದ ಭಾಷಣ

ಮೇ 18 ರಿಂದ ಭಾರತದಲ್ಲಿ ಹೊಸ ರೀತಿಯ ಲಾಕ್ ಡೌನ್

ಮೇ 17 ರ ಒಳಗೆ ಹೊಸ ರೂಪದ ಲಾಕ್ ಡೌನ್ ಪ್ರಕಟಿಸಲಾಗುವುದು ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.ಅವರು ಇಂದು ದೇಶವನ್ನು ಉದ್ದೇಶಿಸಿ ಭಾಷಣ ಮಾಡುತ್ತಾ ಹೊಸ ವಿಶೇಷ 20 ಲಕ್ಷ ಕೋಟಿ ಪ್ಯಾಕೇಜ್ಗಳನ್ನು ಘೋಷಿಸಿದರು.ಗುಡಿ ಕೈಗಾರಿಕೆಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ.ಮೇ ಹದಿನೆಂಟರಿಂದ ಹೊಸ ರೀತಿಯ ಲಾಕ್ ಡೌನ್ ಜಾರಿಗೆ ಬರುವುದಾಗಿ ಅವರು ತಿಳಿಸಿದರು.