ಭಾರತದ ಮುಖ್ಯಮಂತ್ರಿಗಳಲ್ಲಿ ಬೊಮ್ಮಾಯಿ ಆಸ್ತಿ ಘೋಷಣೆಯಲ್ಲಿ ಯಾವ ಸ್ಥಾನ ?

Share

ಚುನಾವಣಾ ಅಫಿಡವಿಟ್ ಪ್ರಕಾರ ಕರ್ನಾಟಕದ ಮುಖ್ಯಮಂತ್ರಿ ಬೊಮ್ಮಾಯಿಯವರು 8 ಕೋಟಿ ಆಸ್ತಿ ಘೋಷಿಸಿದ್ದು 13 ನೇ ಸ್ಥಾನದಲ್ಲಿದ್ದಾರೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಒಟ್ಟು ₹ 510 ಕೋಟಿ ಆಸ್ತಿಯೊಂದಿಗೆ ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಯಾಗಿದ್ದಾರೆ ಎಂದು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವಿಶ್ಲೇಷಿಸಿದ ಚುನಾವಣಾ ಅಫಿಡವಿಟ್‌ಗಳು ತಿಳಿಸಿವೆ. 30 ಹಾಲಿ ಮುಖ್ಯಮಂತ್ರಿಗಳ ಪೈಕಿ 29 ಮಂದಿ ಕೋಟ್ಯಾಧಿಪತಿಗಳಾಗಿದ್ದು, 15 ಲಕ್ಷ ಆಸ್ತಿ ಹೊಂದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಹೊರತುಪಡಿಸಿ ಮಿಕ್ಕವರೆಲ್ಲರೂ ಕೋಟ್ಯಾದಿಪತಿಗಳೆಂದು ಎಡಿಆರ್ ವರದಿ ತಿಳಿಸಿದೆ.
ಇತರ ಮುಖ್ಯಮಂತ್ರಿಗಳು ಆಸ್ತಿ ಘೋಷಿಸಿರುವ ವಿವರ ಇಂತಿದೆ..
ಜಗನ್ ರೆಡ್ಡಿ ಆಂಧ್ರಪ್ರದೇಶ ₹ 510 ಕೋಟಿ+
ಪೆಮಾ ಖಂಡು ಅರುಣಾಚಲ ಪ್ರದೇಶ ₹ 163 ಕೋಟಿ+
ನವೀನ್ ಪಟ್ನಾಯಕ್ ಒಡಿಶಾ ₹63 ಕೋಟಿ+
ನೇಯ್ಪಿಯು ರಿಯೊ ನಾಗಾಲ್ಯಾಂಡ್ ₹46 ಕೋಟಿ+
ಎನ್ ರಂಗಸಾಮಿ ಪುದುಚೇರಿ ₹38 ಕೋಟಿ+
ಕೆ ಚಂದ್ರಶೇಖರ ರಾವ್ ತೆಲಂಗಾಣ ₹23 ಕೋಟಿ+
ಭೂಪೇಶ್ ಬಾಘೇಲ್ ಛತ್ತೀಸ್‌ಗಢ ₹23 ಕೋಟಿ+
ಹಿಮಂತ ಬಿಸ್ವಾ ಶರ್ಮಾ ಅಸ್ಸಾಂ ₹17 ಕೋಟಿ+
ಕಾನ್ರಾಡ್ ಸಂಗ್ಮಾ ಮೇಘಾಲಯ ₹15 ಕೋಟಿ+
ಮಾಣಿಕ್ ಸಹಾ ತ್ರಿಪುರ ₹13 ಕೋಟಿ+
ಏಕನಾಥ್ ಶಿಂಧೆ ಮಹಾರಾಷ್ಟ್ರ ₹11 ಕೋಟಿ+
ಪ್ರಮೋದ್ ಸಾವಂತ್ ಗೋವಾ ₹9 ಕೋಟಿ+


ಬಸವರಾಜ ಬೊಮ್ಮಾಯಿ ಕರ್ನಾಟಕ ₹8 ಕೋಟಿ+


ಎಂಕೆ ಸ್ಟಾಲಿನ್ ತಮಿಳುನಾಡು ₹8 ಕೋಟಿ+
ಹೇಮಂತ್ ಸೊರೇನ್ ಜಾರ್ಖಂಡ್ ₹8 ಕೋಟಿ+
ಭೂಪೇಂದ್ರ ಪಟೇಲ್ ಗುಜರಾತ್ ₹8 ಕೋಟಿ+
ಸುಖವಿಂದರ್ ಸಿಂಗ್ ಹಿಮಾಚಲ ಪ್ರದೇಶ ₹7 ಕೋಟಿ+
ಶಿವರಾಜ್ ಸಿಂಗ್ ಚೌಹಾಣ್ ಮಧ್ಯಪ್ರದೇಶ ₹7 ಕೋಟಿ+
ಅಶೋಕ್ ಗೆಹ್ಲೋಟ್ ರಾಜಸ್ಥಾನ ₹6 ಕೋಟಿ+
ಪುಷ್ಕರ್ ಸಿಂಗ್ ಧಾಮಿ ಉತ್ತರಾಖಂಡ್ ₹4 ಕೋಟಿ+
ಪ್ರೇಮ್ ಸಿಂಗ್ ತಮಾಂಗ್ ಸಿಕ್ಕಿಂ ₹3 ಕೋಟಿ+
Zoramthanga ಮಿಜೋರಾಂ ₹3 ಕೋಟಿ+
ಅರವಿಂದ್ ಕೇಜ್ರಿವಾಲ್ ದೆಹಲಿ ₹3 ಕೋಟಿ+
ನಿತೀಶ್ ಕುಮಾರ್ ಬಿಹಾರ ₹3 ಕೋಟಿ+
ಭಗವಂತ್ ಮಾನ್ ಪಂಜಾಬ್ ₹1 ಕೋಟಿ+
ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶ ₹1 ಕೋಟಿ+
ಎನ್ ಬಿರೇನ್ ಸಿಂಗ್ ಮಣಿಪುರ ₹1 ಕೋಟಿ+
ಮನೋಹರ್ ಲಾಲ್ ಖಟ್ಟರ್ ಹರಿಯಾಣ ₹1 ಕೋಟಿ+
ಪಿಣರಾಯಿ ವಿಜಯನ್ ಕೇರಳ ₹1 ಕೋಟಿ+
ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳ ₹15 ಲಕ್ಷ+

Share