ಭಾರತ್ ಬಂದ್: ಬೆಂಗಳೂರಿನಲ್ಲಿ ಸಂಘಟನೆಗಳ ಬೆಂಬಲ :

Share

ಬೆಂಗಳೂರು . ಕಿಸಾನ್ ರೈತ ಸಂಘ ಭಾರತ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ 25 ರಂದು ಬೆಂಗಳೂರು ಬಂದ್ ಮಾಡಲು 35ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಮುಂದೆ ಬಂದಿವೆ.
ಓಲಾ ಕ್ಯಾಬ್ ಕೆಲವು ಆಟೋ ಸಂಘಗಳು 25ರಂದು ಬಂದ್ ಮಾಡಲು ಒಪ್ಪಿಗೆ ಸೂಚಿಸಿವೆ.
ಪೆಟ್ರೋಲ್ ಬಂಕ್ ತೆರೆದಿದ್ದು ನೈತಿಕ ಬೆಂಬಲ ನೀಡುವುದಾಗಿ ಪೆಟ್ರೋಲ್ ಬಂಕ್ ಸಂಘದವರು ತಿಳಿಸಿದ್ದಾರೆ.
ರಸ್ತೆ ಬದಿ ವ್ಯಾಪಾರಸ್ಥರು ಕನ್ನಡಪರ ಸಂಘಟನೆಗಳು ಒಂದು ಮಾಡಲು ನಿರ್ಧರಿಸಿದೆ.
ಬೆಂಗಳೂರು ನಗರದಲ್ಲಿ ಒಟ್ಟು 1 ಲಕ್ಷದ 75000 ಆಟೋಗಳು ಓಡಾಡುತ್ತಿದ್ದು ಮಾಡಿದರೆ. ಬಹುತೇಕ ಬಂದ್ ಯಶಸ್ವಿಯಾದಂತೆ ಎಂದು ಹೇಳಲಾಗಿದೆ.


Share