ಭಾರತ-ಚೀನಾ ನಡುವೆ ಅಮೆರಿಕ ಮಧ್ಯಸ್ಥಿಕೆಗೆ ಸಿದ್ಧ

Share

ಭಾರತ ಮತ್ತು ಚೀನಾ ಗಡಿ ನಡುವೆ ಇರುವ ಕ್ಯಾತೆ ವಿಚಾರ ಸಂಬಂಧವಾಗಿ ಅಮೆರಿಕ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಟ್ವೀಟ್ ಮೂಲಕ ಸಂದೇಶ ತಿಳಿಸಿದ್ದಾರೆ


Share