ಭಾರತ ಸೇನೆಗೆ ಫುಲ್ ಪವರ್ ಕೇಂದ್ರ ಘೋಷಣೆ. ಒಪ್ಪಂದ ರದ್ದು.

835
Share

ಚೀನಾ ದೇಶದ ಮೊಬೈಲ್ ಆಪ್ ಅಪ್ಲಿಕೇಶನ್ ರದ್ದು ಮಾಡಲ್ಲ ಇಲ್ಲ

ದೆಹಲಿ
ಚೀನಾ ದೇಶದ ಸೈನಿಕರನ್ನು ಹಿಮ್ಮೆಟ್ಟಿಸಲು ಸೇನೆಗೆ ಸಂಪೂರ್ಣ ಅಧಿಕಾರವನ್ನು ನೀಡಿರುವುದಾಗಿ ಕೇಂದ್ರ ಸರ್ಕಾರದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘೋಷಣೆ ಮಾಡಿದ್ದಾರೆ.1996,2005, ಗಡಿಯ ಬಂದೂಕು ಬಳಸಬಾರದೆಂಬ ಒಪ್ಪಂದವನ್ನು ರದ್ದು ಮಾಡಿರುವುದಾಗಿ ಕೇಂದ್ರ ರಕ್ಷಣಾ ಸಚಿವರು ತಿಳಿಸಿದ್ದಾರೆ . ಭಾರತದ ಸೇನೆಯವರು ಪರಿಸ್ಥಿತಿಯನ್ನು ನೋಡಿ ಮುನ್ನುಗ್ಗಿ ಎಂದು ಸಚಿವರು ತಿಳಿಸಿದ್ದಾರೆ.
500 ಕೋಟಿ ಮೌಲ್ಯದ ಯುದ್ಧಸಾಮಗ್ರಿ ಖರೀದಿಗೆ ಸೇನೆಗೆ ಅಧಿಕಾರ ನೀಡಲಾಗಿದೆ.
ಚೀನಾ ದೇಶದ ಮೊಬೈಲ್ ಅಪ್ಲಿಕೇಶನ್ ರದ್ದು ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.


Share