ಮಂಡ್ಯದಲ್ಲಿ ನಿಲ್ಲದ ದೇಗುಲಗಳ ದರೋಡೆ ಪ್ರಕರಣ….

Share

ಮಂಡ್ಯ

ಸಕ್ಕರೆನಾಡು‌ ಮಂಡ್ಯದಲ್ಲಿ ನಿಲ್ಲದ ದೇಗುಲಗಳ ದರೋಡೆ ಪ್ರಕರಣ….

ಮದ್ದೂರು ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ತಡರಾತ್ರಿ ದೇಗುಲದ ಬಾಗಿಲು ಮುರಿದು ದರೋಡೆ… ಮಾಡಲಾಗಿದೆ

ಗ್ರಾಮದ ಆಂಜನೇಯ ಸ್ವಾಮಿ ದೇಗುಲದ ಬಾಗಿಲು ಮುರಿದು ದರೋಡೆ. ನಡೆದಿದೆ

ದೇಗುಲದ ಗ್ರಿಲ್ ಬಾಗಿಲು ಮುರಿದು ದೇವಾಲಯದ ಒಳಗಿದ್ದ ಹುಂಡಿ ತೆಗೆದುಕೊಂಡು ಹೋಗಿದ್ದಾರೆ.

ನಾಲ್ಕೈದು ಜನರ ತಂಡದಿಂದ ದೇಗುಲದ ದರೋಡೆ ಕೃತ್ಯ ನಡೆದಿರಬಹುದು ಎಂದು ಹೇಳಲಾಗಿದೆ.

ಕಳೆದ ವಾರವಷ್ಟೆ ಮಂಡ್ಯದಲ್ಲಿ ಅರ್ಚಕರ ಕೊಂದು ನಡೆದಿದ್ದ ದೇಗುಲ ದರೋಡೆ ಪ್ರಕರಣ. ಭಕ್ತರ ಮನಸ್ಸಿನಲ್ಲಿ ಹಚ್ಚಹಸಿರಾಗಿ ಉಳಿದಿದೆ.

ದೇಗುಲಗಳನ್ನು ಟಾರ್ಗೆಟ್ ಮಾಡಿ ದರೋಡೆ ಮಾಡೋ ತಂಡ ಜಿಲ್ಲೆಯಲ್ಲಿ ಬೀಡು ಬಿಟ್ಟಿರೋ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಪೊಲೀಸರ ಭೇಟಿ, ಸಿಸಿಟಿವಿ ಪುಟೇಜ್ ವಶಕ್ಕೆ ಪಡೆದು ಪರಿಶೀಲನೆ…

ಕೆ.ಎಂ.ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ


Share