ಮಂಡ್ಯ: K.R.S. ಡ್ಯಾಮಿನಿಂದ 30,000 ಕ್ಯೂಸೆಕ್ಸ್ ನೀರು ಬಿಡುಗಡೆ

Share

ಮೈಸೂರು ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಬರುತ್ತಿರುವ ಹಿನ್ನೆಲೆಯಲ್ಲಿ krs ಅಣೆಕಟ್ಟಿನಿಂದ 30.000 ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಗೆ ಬಿಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

30000 cusecs of water will be discharged from krs dam from 6 pm today.

ಕಬಿನಿ ಜಲಾಶಯದ ನೀರಿನ ಮಟ್ಟ ವಿವರ


KABINI RESERVOIR
DT-7-8-2020 @3pm.
Max level:2284.00ft
Today’s Level:2278.28ft
Max Cap:19.52Tmc
Today’s Cap:16.07Tmc Today’s live Cap:6.26Tmc
Today’s Inflow:57795cus
Today’s River:60000cus
Canal:600vus
Total Out flow:60600cus


Share