ಮಕ್ಕಳಿಂದ ಮಳೆಗಾಗಿ ಪ್ರಾರ್ಥನೆ

69
Share

ಕೃಪೆ ಗಣೇಶ್ ಲೆನ್ಸ್ ಮೆನ್

ಮೈಸೂರು-ಬಿರು ಬೇಗೆ ಬಿಸಿಲು ತಾಳಲಾರದೆ. ಮಳೆಯ ಪ್ರಾರ್ಥನೆಗಾಗಿ ಹಿಂದಿನ ಕಾಲದಿಂದಲೂ. ಮಕ್ಕಳನ್ನು ಮನೆ ಮನೆಗೆ ಕರೆದುಕೊಂಡು ಹೋಗಿ. ಹುಯ್ಯೊ. ಹುಯ್ಯೋ ಮಳೆರಾಯ ಹೂವಿನ ತೋಟಕ್ಕೆ ನೀರಿಲ್ಲ. ಬಾರೋ ಬಾರೋ ಮಳೆರಾಯ ಬಾಳೆ ತೋಟಕ್ಕೆ ನೀರಿಲ್ಲ ಎಂದು. ಮರದ ಹಲಿಗೆ ಮೇಲೆ ನಂದಿಯನ್ನು ತಲೆಯ ಮೇಲೆ ಇಟ್ಟುಕೊಂಡು ಮಕ್ಕಳು. ಮನೆ ಮನೆಗೆ ತೆರಳಿ ನೀರನ್ನು
ಹುಯಿಸಿ ಕೊಳ್ಳುತ್ತಾರೆ ಅಂತೆಯೇ ಇಂದು ಜಯನಗರದಲ್ಲಿ ಮನೆಮನೆಗೆ. ತೆರಳಿ ನೀರನ್ನು ತಲೆ ಮೇಲೆ ಸುರಿಸಿಕೊಂಡು ಮಳೆಗಾಗಿ ಪ್ರಾರ್ಥಿಸಿದರು.


Share