ಮಗಳು ಜಾನಕಿ ಧಾರವಾಹಿ: ಸೀತಾರಾಮ ಕಣ್ಣಲ್ಲಿ, ನೀರು.

Share

ಮಗಳು ಜಾನಕಿ ಧಾರಾವಾಹಿ ಮುಕ್ತಾಯ

ಖ್ಯಾತ ನಿರ್ದೇಶಕ ಟಿಎನ್ ಸೀತಾರಾಮ್ ಅವರ ಮಗಳು ಜಾನಕಿ ಧಾರಾವಾಹಿಯೊಂದಿಗೆ ಅಂತ್ಯಗೊಳಿಸುವುದಾಗಿ ಟಿಎನ್ ಸೀತಾರಾಮ್ ಅವರು ಪ್ರಕಟಿಸಿದರು. ಧಾರವಾಹಿ ಸುಮಾರು ಎಂಟು ನಿಮಿಷಗಳ ಕಾಲ ಮನನೊಂದು ಮಾತನಾಡಿ ಅರ್ಧದಲ್ಲಿ ಮಗಳು ಜಾನಕಿ ಅಂತ್ಯಗೊಳಿಸಿರುವ ಬಗ್ಗೆ ವೀಕ್ಷಕರನ್ನು ಕ್ಷಮೆ ಕೇಳಿದರು. ಆದರೆ ಕಲರ್ ಸೂಪರ್ ವಾಹಿನಿ ಮುಚ್ಚು ಹೋಗುತ್ತಿರುವುದರಿಂದ ಮಗಳು ಜಾನಕಿ ಅಂತ್ಯಕ್ಕೆ ಕಾರಣವಾಗಿದೆ ಎಂದರು. ವಾಹಿನಿಯ ಮುಖ್ಯಸ್ಥರು ಸೇರಿದಂತೆ ಮಗಳು ಜಾನಕಿ ತಂಡದವರಿಗೆ ಧನ್ಯವಾದ ಸಲ್ಲಿಸಿದರು. ಸೀತಾರಾಮ್ ಅವರು ಮಾತನಾಡುವಗ ಕಣ್ಣಲ್ಲಿ ನೀರು ತುಂಬಿತ್ತು.


Share