ಮಡಿಕೇರಿ ಬ್ರಹ್ಮಗಿರಿ ಬೆಟ್ಟ 2 ಮನೆಗಳ ಮೇಲೆ ಕುಸಿತ: ಮಣ್ಣಿನ ಕೆಳಗೆ ಏಳು ಮಂದಿ ಇರುವ ಶಂಕೆ

Share

ಮಡಿಕೇರಿ ಮಡಿಕೇರಿಯ ಬ್ರಹ್ಮಗಿರಿ ಬೆಟ್ಟ ಭಾರಿ ಮಳೆಗೆ ಕುಸಿದಿದ್ದು ಮನೆಗಳ ಮೇಲೆ ಕುಸಿದಿದೆ. ಬೆಟ್ಟದ ಪ್ರಧಾನ ಅರ್ಚಕರ 2 ಕುಟುಂಬ ಮನೆಗಳ ಮೇಲೆ ಬೆಟ್ಟ ಕುಸಿದಿದೆ. ಸ್ಥಳಕ್ಕೆ NDRF ತಂಡ ಧಾವಿಸಿ ರಕ್ಷಣಾ ಕಾರ್ಯದಲ್ಲಿ ಮುಂದಾಗಿದೆ. ಪ್ರಧಾನ ಅರ್ಚಕರ ಕುಟುಂಬ ನಾಪತ್ತೆಯಾಗಿದೆ.

ಮಣ್ಣಿನ ಕೆಳಗೆ ಏಳುಮಂದಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ


Share