ಮತ-ಹಿತ

Share

ಮತ ಹಾಕಿದ ಜನರಿಗೆ ನೀವೇನು ಮಾಡುತ್ತಿದ್ದೀರಿ ?ಎಷ್ಟು ನ್ಯಾಯ ಬದ್ಧವಾಗಿರುವಿರಿ? ವಿಶ್ವವನ್ನೇ ನಡುಗಿಸಿರುವ ಕರೊನ ಹೆಮ್ಮಾರಿ ಎಲ್ಲೆಡೆ ತಾಂಡವವಾಡುತ್ತಿದೆ .ಈ ಸಮಯದಲ್ಲಿ ಲೆಕ್ಕ ಪುಕ್ಕಗಳ ಕೆಸರಿನ ಎರಚಾಟ ಏತಕ್ಕೆ? ನಿಜಕ್ಕೂ ಜನ ನಿಮ್ಮನ್ನು ಕ್ಷಮಿಸುವರ? ಮುಖ್ಯಮಂತ್ರಿ ಯಡಿಯೂರಪ್ಪ ರವರ ಬಿಜೆಪಿ ಸರ್ಕಾರ ನಾಳೆಗೆ ಒಂದು ವರ್ಷ ಪೂರೈಸಲಿದೆ .ಇಂತಹ ಸಮಯದಲ್ಲೇ ಭ್ರಷ್ಟಾಚಾರದ ಕೂಗು ಬೇಕೇ? ಜನ ನಿಮ್ಮನ್ನು ನಂಬುವುದಾದರೂ ಹೇಗೆ?….. ಹೀಗೆ ಸಾಗುವುದು ಇಂದಿನ ಎಂಪಿ ಟಾಕ್ .


Share