ಮರಿಗೌಡರಿಂದ ಮುಖ್ಯಮಂತ್ರಿ ನಿಧಿಗೆ ಸಹಾಯಧನ

414
Share

ಮೈಸೂರು .ಕೆಪಿಸಿಸಿ ವಿಪತ್ತು ಪರಿಹಾರ ನಿಧಿಗೆ, ಮೈಸೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶ್ರೀ ಕೆ.ಮರಿಗೌಡ ರವರು ಹಿರಿಯ ರಾಜಕೀಯ ಮುತ್ಸದ್ಧಿ ಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಮುಖಾಂತರ 50.000 – / ರೂಗಳ ಚೆಕ್ಕನ್ನು ಮೈಸೂರು ಜಿಲ್ಲಾ ಕಾಂಗ್ರೆಸ್ ಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಡಿಸಿಸಿ ಅಧ್ಯಕ್ಷರಾದ ಡಾ. ಬಿಜೆವಿ. ಮೈಸೂರು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಬಿ.ಎಂ. ರಾಮು ಹಾಗೂ ಮುಖಂಡರಾದ ಟಿ. ಕೆ. ಬಡಾವಣೆ ಹರೀಶ್ ಉಪಸ್ಥಿತರಿದ್ದರು.


Share