ಮಹಾಪೌರರಿಂದ ಮಾನ್ಯ ಮೈಸೂರು ಜಿಲ್ಲಾ ಉಸ್ತುವಾರಿಸಚಿವರಿಗೆ ಮನವಿ

ಮೈಸೂರು ಮಹಾನಗರ ಪಾಲಿಕೆಯ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಕೊವಿಡ್ – 19 ಸಂಭಂದ ನಡೆದ ಸಭೆಯಲ್ಲಿ ಮೈಸೂರು ನಗರದ ವಾರ್ಡ್ ಗಳಲ್ಲಿ ವಾಸಿಸುವ ಬಡವರಿಗೆ ಅಗತ್ಯ ಸವಲತ್ತು ನೀಡಲು ಅನುಧಾನ ಕೋರಿ ಮತ್ತು ಬಡವರಿಗೆ ಉಚಿತ ಹಾಲು ವಿತರಣೆಯನ್ನು ಮುಂದುವರಿಸಲು ಕೋರಿ ಪೂಜ್ಯ ಮಹಾಪೌರರಿಂದ ಮಾನ್ಯ ಮೈಸೂರು ಜಿಲ್ಲಾ ಉಸ್ತುವಾರಿಸಚಿವರಿಗೆ ಮನವಿ ಸಲ್ಲಿಸಲಾಯಿತು