ಮಹಾರಾಣಿ ಕಾಲೇಜು ಅಭಿವೃದ್ಧಿ ಕಾಮಗಾರಿಗೆ ಚಾಲನೆ

371
Share

ಮೈಸೂರು, ರಾಜ್ಯ ಸರ್ಕಾರದ ವಿಷೇಶ ಅನುದಾನದಲ್ಲಿ ಕೈಗೊಂಡಿರುವ ಕೆಳಕಂಡ ಕಾಮಗಾರಿಗಳ ಚಾಲನೆಗಾಗಿ ಒಟ್ಟು ರೂ.7.80 ಕೋಟಿ ಮೊತ್ತದ ಕಾಮಗಾರಿಗೆ ಚಾಲನೆಯನ್ನು ಮಾನ್ಯ ಶಾಸಕರಾದ ಶ್ರೀ ಎಲ್. ನಾಗೇಂದ್ರರವರು, ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಪ್ರಮೀಳಭರತ್ರವರ ಉಪಸ್ಥಿತಿಯಲ್ಲಿ ನೆರವೇರಿಸಿದರು* ಈ ಕಾರ್ಯಕ್ರಮದ ಸುದ್ದಿಯನ್ನು ತಮ್ಮ ಜನಪ್ರಿಯ ದಿನಪತ್ರಿಕೆಗಳಲ್ಲಿ ಪ್ರಕಟಿಸಬೇಕೆಂದು ತಮಲ್ಲಿ ಕೋರುವಂತೆ ಮಾನ್ಯ ಶಾಸಕರಿಂದ ನಿರ್ದೇಶಿತನಾಗಿದ್ದೇನೆ.

ಮೈಸೂರು ಮಹಾರಾಣಿ ವಿಜ್ಞಾನ ಪ್ರಥಮ ದರ್ಜೆ ಪದವಿ ಕಾಲೇಜಿಗೆ ಹೆಚ್ಚುವರಿ 20-ಕೊಠಡಿಗಳು, 5-ಪ್ರಯೋಗಾಲಯಗಳು, 03-ಶೌಚಾಲಯಗಳ ನಿರ್ಮಾಣವನ್ನು 3 ಅಂತಸ್ತಿನ ಕಟ್ಟಡದ ನಿರ್ಮಾಣ ಕಾಮಗಾರಿ ರೂ 7.80 ಕೋಟಿ ಮೊತ್ತದ ಕಾಮಗಾರಿಗೆ ಚಾಲನೆ ನೀಡಿದರು.

ಈ ಭೂಮಿ ಪೂಜೆಯ ಕಾರ್ಯಕ್ರಮದಲ್ಲಿ ಮೈಸೂರು ಚಾಮರಾಜ ಕ್ಷೇತ್ರದ ಚಾಮರಾಜ ಕ್ಷೇತ್ರದ ಭಾ.ಜ.ಪ ಅಧ್ಯಕ್ಷರಾದ ಶ್ರೀಸೋಮಶೇಖರರಾಜು, ಪ್ರಧಾನ ಕಾರ್ಯದರ್ಶಿ ಶ್ರೀ ಪುನೀತ್, ಚಾಮರಾಜ ಯವ ಮೋರ್ಚಾ ಅಧ್ಯಕ್ಷರಾದ ಶ್ರೀ ಸಚಿನ್, ಎಂ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಶ್ರೀ ಅರವಿಂದ, ನಗರ ರೈತ ಮೋರ್ಚಾ ಅಧ್ಯಕ್ಷರಾದ ಶ್ರೀ ದೇವರಾಜು, ಶ್ರೀ ನಾಗೇಶ್, ಶ್ರೀಮತಿ ಜ್ಯೋತಿ, ಶ್ರೀ ಬಲರಾಮ್, ಜಂಟಿ ನಿದೇ೵ಶಕರಾದ ಶ್ರೀ ಮೂಗೇಶಪ್ಪ, ಮಹಾರಾಣಿ ಮಹಿಳಾ ಪ್ರಥಮ ದರ್ಜೆ ಪದವಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಶಾಂತಪ್ಪ, ರೈಟ್ಸ್ ಸಂಸ್ಥೆಯ ಅಧಿಕಾರಿಗಳು & ಇಂಜಿನಿಯರುಗಳು ಹಾಜರಿದ್ದರು.


Share