ಮಹಾರಾಷ್ಟ್ರದಿಂದ ಆಗಮಿಸಿದವರಲ್ಲಿ ಕೊರೊನಾ ಸೋಂಕು

314
Share

ಮಹಾರಾಷ್ಟ್ರದಿಂದ ಆಗಮಿಸಿದವರಲ್ಲಿ ಕೊರೊನಾ ಸೋಂಕು
ಯಾದಗಿರಿ, ಮೇ 24 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಮೇ 23ರಂದು ಕೊರೊನಾ ಪಾಸಿಟಿವ್ ಪತ್ತೆಯಾದ 72 ಜನ ಅಂತರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಮಹಾರಾಷ್ಟ್ರ ರಾಜ್ಯದಿಂದ ಯಾದಗಿರಿ ಜಿಲ್ಲೆಗೆ ಮೇ 16ರಂದು ಆಗಮಿಸಿದ್ದರು ಎಂದು ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ್ ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಯಾದಗಿರಿ ತಾಲ್ಲೂಕಿನ ಮುದ್ನಾಳ ದೊಡ್ಡ ತಾಂಡಾದ 32 ವರ್ಷದ ಮಹಿಳೆ (ಪ್ರಕರಣ ಸಂಖ್ಯೆ ಪಿ-1749), ಮುದ್ನಾಳ ತಾಂಡಾದ 8 ವರ್ಷದ ಗಂಡುಮಗು (ಪಿ-1750), ಮುದ್ನಾಳ ತಾಂಡಾದ 10 ವರ್ಷದ ಹೆಣ್ಣುಮಗು (ಪಿ-1751), ಮುದ್ನಾಳ ದೊಡ್ಡ ತಾಂಡಾದ 28 ವರ್ಷದ ಮಹಿಳೆ (ಪಿ-1752), ಮುಂಡರಗಿ ತಾಂಡಾದ 11 ವರ್ಷದ ಗಂಡುಮಗು (ಪಿ-1753), ಮುದ್ನಾಳ ದೊಡ್ಡ ತಾಂಡಾದ 30 ವರ್ಷದ ಮಹಿಳೆ (ಪಿ-1754), ಗುರುಮಠಕಲ್ ತಾಲ್ಲೂಕಿನ ಕಂದಕೂರ ಗ್ರಾಮದ 6 ವರ್ಷದ ಹೆಣ್ಣುಮಗು (ಪಿ-1755), ಯರಗೋಳ ತಾಂಡಾದ 1 ವರ್ಷದ ಹೆಣ್ಣುಮಗು (ಪಿ-1756), ಚಿಂತನಳ್ಳಿ ತಾಂಡಾದ 30 ವರ್ಷದ ಮಹಿಳೆ (ಪಿ-1757), ಯಾದಗಿರಿ ನಗರದ ದುಖಾನವಾಡಿಯ 38 ವರ್ಷದ ಪುರುಷ (ಪಿ-1758).

ಗುರುಮಠಕಲ್ ತಾಲ್ಲೂಕಿನ ಕಂದಕೂರ ಗ್ರಾಮದ 30 ವರ್ಷದ ಮಹಿಳೆ (ಪಿ-1759), ಯಾದಗಿರಿ ತಾಲ್ಲೂಕಿನ ಬಸಂತಪೂರ ತಾಂಡಾದ 23 ವರ್ಷದ ಪುರುಷ (ಪಿ-1760), ಗುರುಮಠಕಲ್ ತಾಲ್ಲೂಕಿನ ಚಿಂತನಳ್ಳಿ ತಾಂಡಾದ 30 ವರ್ಷದ ಪುರುಷ (ಪಿ-1761), ಗುರುಮಠಕಲ್ ತಾಲ್ಲೂಕಿನ ಕಂದಕೂರ ಗ್ರಾಮದ 8 ವರ್ಷದ ಹೆಣ್ಣುಮಗು (ಪಿ-1762), ಗುರುಮಠಕಲ್ ತಾಲ್ಲೂಕಿನ ಯಂಪಾಡ್ ಗ್ರಾಮದ 20 ವರ್ಷದ ಮಹಿಳೆ (ಪಿ-1853), ಯಾದಗಿರಿ ತಾಲ್ಲೂಕಿನ ರಾಮಸಮುದ್ರ ಗ್ರಾಮದ 35 ವರ್ಷದ ಮಹಿಳೆ (ಪಿ-1854), ಗುರುಮಠಕಲ್ ತಾಲ್ಲೂಕಿನ ಯಂಪಾಡ್ ಗ್ರಾಮದ 2 ವರ್ಷದ ಗಂಡುಮಗು (ಪಿ-1855), ಯರಗೋಳ ತಾಂಡಾದ 45 ವರ್ಷದ ಪುರುಷ (ಪಿ-1856), ಯರಗೋಳ ತಾಂಡಾದ 40 ವರ್ಷದ ಮಹಿಳೆ (ಪಿ-1857), ಯರಗೋಳ ತಾಂಡಾದ 25 ವರ್ಷದ ಪುರುಷ (ಪಿ-1858).

ಯರಗೋಳ ತಾಂಡಾದ 18 ವರ್ಷದ ಮಹಿಳೆ (ಪಿ-1859), ಯರಗೋಳ ತಾಂಡಾದ 18 ವರ್ಷದ ಮಹಿಳೆ (ಪಿ-1860), ಯರಗೋಳ ತಾಂಡಾದ 18 ವರ್ಷದ ಪುರುಷ (ಪಿ-1861), ಯರಗೋಳ ತಾಂಡಾದ 17 ವರ್ಷದ ಯುವತಿ (ಪಿ-1862), ಯರಗೋಳ ತಾಂಡಾದ 14 ವರ್ಷದ ಗಂಡುಮಗು (ಪಿ-1863), ಯರಗೋಳ ತಾಂಡಾದ 40 ವರ್ಷದ ಮಹಿಳೆ (ಪಿ-1864), ಯರಗೋಳ ತಾಂಡಾದ 23 ವರ್ಷದ ಪುರುಷ (ಪಿ-1865), ಅಲ್ಲಿಪೂರ ತಾಂಡಾದ 48 ವರ್ಷದ ಮಹಿಳೆ (ಪಿ-1866), ಯರಗೋಳ ತಾಂಡಾದ 25 ವರ್ಷದ ಪುರುಷ (ಪಿ-1867), ಯರಗೋಳ ತಾಂಡಾದ 31 ವರ್ಷದ ಪುರುಷ (ಪಿ-1868).

ಯರಗೋಳ ತಾಂಡಾದ 27 ವರ್ಷದ ಪುರುಷ (ಪಿ-1869), ಯರಗೋಳ ತಾಂಡಾದ 7 ವರ್ಷದ ಹೆಣ್ಣುಮಗು (ಪಿ-1870), ಯರಗೋಳ ತಾಂಡಾದ 28 ವರ್ಷದ ಪುರುಷ (ಪಿ-1871), ಯರಗೋಳ ತಾಂಡಾದ 26 ವರ್ಷದ ಮಹಿಳೆ (ಪಿ-1872), ಯರಗೋಳ ತಾಂಡಾದ 47 ವರ್ಷದ ಪುರುಷ (ಪಿ-1873), ಯಾದಗಿರಿ ನಗರದ ದುಖಾನವಾಡಿಯ 14 ತಿಂಗಳ ಹೆಣ್ಣುಮಗು (ಪಿ-1874), ಅಲ್ಲಿಪೂರ ತಾಂಡಾದ 30 ವರ್ಷದ ಪುರುಷ (ಪಿ-1875), ಅಲ್ಲಿಪೂರ ತಾಂಡಾದ 24 ವರ್ಷದ ಪುರುಷ (ಪಿ-1876), ಅಲ್ಲಿಪೂರ ತಾಂಡಾದ 21 ವರ್ಷದ ಮಹಿಳೆ (ಪಿ-1877), ಅಲ್ಲಿಪೂರ ತಾಂಡಾದ 28 ವರ್ಷದ ಪುರುಷ (ಪಿ-1878).

ಯರಗೋಳ ತಾಂಡಾದ 30 ವರ್ಷದ ಮಹಿಳೆ (ಪಿ-1879), ಬಾಚವಾರ ತಾಂಡಾದ 8 ವರ್ಷದ ಹೆಣ್ಣುಮಗು (ಪಿ-1880), ಬಾಚವಾರ ತಾಂಡಾದ 6 ವರ್ಷದ ಹೆಣ್ಣುಮಗು (ಪಿ-1881), ಬಾಚವಾರ ತಾಂಡಾದ 23 ವರ್ಷದ ಪುರುಷ (ಪಿ-1882), ಬಾಚವಾರ ತಾಂಡಾದ 20 ವರ್ಷದ ಪುರುಷ (ಪಿ-1883), ಬಾಚವಾರ ತಾಂಡಾದ 21 ವರ್ಷದ ಹೆಣ್ಣುಮಗು (ಪಿ-1884), ಬಾಚವಾರ ತಾಂಡಾದ 10 ವರ್ಷದ ಹೆಣ್ಣುಮಗು (ಪಿ-1885), ಬಾಚವಾರ ತಾಂಡಾದ 24 ವರ್ಷದ ಪುರುಷ (ಪಿ-1886), ಬಾಚವಾರ ತಾಂಡಾದ 19 ವರ್ಷದ ಪುರುಷ (ಪಿ-1887), ಬಾಚವಾರ ತಾಂಡಾದ 42 ವರ್ಷದ ಪುರುಷ (ಪಿ-1888).

ಬಾಚವಾರ ತಾಂಡಾದ 17 ವರ್ಷದ ಯುವಕ (ಪಿ-1889), ಬಾಚವಾರ ತಾಂಡಾದ 15 ವರ್ಷದ ಯುವಕ (ಪಿ-1890), ಬಸವಂತಪುರ ತಾಂಡಾದ 26 ವರ್ಷದ ಪುರುಷ (ಪಿ-1891), ಬಸವಂತಪುರ ತಾಂಡಾದ 18 ವರ್ಷದ ಯುವಕ (ಪಿ-1892), ಅಲ್ಲಿಪೂರ ತಾಂಡಾದ 20 ವರ್ಷದ ಮಹಿಳೆ (ಪಿ-1893), ಅಲ್ಲಿಪೂರ ತಾಂಡಾದ 52 ವರ್ಷದ ಪುರುಷ (ಪಿ-1894), ಅಲ್ಲಿಪೂರ ತಾಂಡಾದ 48 ವರ್ಷದ ಮಹಿಳೆ (ಪಿ-1895), ಅಲ್ಲಿಪೂರ ತಾಂಡಾದ 22 ವರ್ಷದ ಮಹಿಳೆ (ಪಿ-1896), ಅಲ್ಲಿಪೂರ ತಾಂಡಾದ 21 ವರ್ಷದ ಪುರುಷ (ಪಿ-1897), ಅಲ್ಲಿಪೂರ ತಾಂಡಾದ 35 ವರ್ಷದ ಮಹಿಳೆ (ಪಿ-1898).

ಅಲ್ಲಿಪೂರ ತಾಂಡಾದ 17 ವರ್ಷದ ಯುವಕ (ಪಿ-1899), ಅಲ್ಲಿಪೂರ ತಾಂಡಾದ 55 ವರ್ಷದ ಪುರುಷ (ಪಿ-1900), ಯರಗೋಳ ತಾಂಡಾದ 48 ವರ್ಷದ ಮಹಿಳೆ (ಪಿ-1901), ಬಾಚವಾರ ತಾಂಡಾದ 32 ವರ್ಷದ ಪುರುಷ (ಪಿ-1902), ಅಲ್ಲಿಪೂರ ತಾಂಡಾದ 9 ವರ್ಷದ ಹೆಣ್ಣುಮಗು (ಪಿ-1903), ಅಲ್ಲಿಪೂರ ತಾಂಡಾದ 7 ವರ್ಷದ ಗಂಡುಮಗು (ಪಿ-1904), ಅಲ್ಲಿಪೂರ ತಾಂಡಾದ 38 ವರ್ಷದ ಪುರುಷ (ಪಿ-1905), ಅಲ್ಲಿಪೂರ ತಾಂಡಾದ 31 ವರ್ಷದ ಪುರುಷ (ಪಿ-1906), ಅಲ್ಲಿಪೂರ ತಾಂಡಾದ 21 ವರ್ಷದ ಮಹಿಳೆ (ಪಿ-1907), ಅಲ್ಲಿಪೂರ ತಾಂಡಾದ 32 ವರ್ಷದ ಮಹಿಳೆ (ಪಿ-1908), ಅಲ್ಲಿಪೂರ ತಾಂಡಾದ 17 ವರ್ಷದ ಯುವತಿ (ಪಿ-1909), ಅಲ್ಲಿಪೂರ ತಾಂಡಾದ 15 ವರ್ಷದ ಯುವತಿ (ಪಿ-1910) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಜಿಲ್ಲೆಯ ಪ್ರತಿಯೊಬ್ಬರೂ ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರ/ ಟಿಶ್ಯೂ ಪೇಪರ್ ಅನ್ನು ಬಳಸಬೇಕು. ಕೈ ಸ್ವಚ್ಛಗೊಳಿಸುವ ದ್ರಾವಣ (ಸ್ಯಾನಿಟೈಸರ್) ಅಥವಾ ನೀರು ಮತ್ತು ಸೋಪಿನಿಂದ ಆಗಾಗ ಕೈಗಳನ್ನು ತೊಳೆದುಕೊಳ್ಳಬೇಕು ಮತ್ತು ಸಾಮಾಜಿಕ ಸಮೂಹ ಗುಂಪು ಸೇರುವಿಕೆಯನ್ನು ಮಾಡಬಾರದು. ಹೆಚ್ಚಿನ ಮಾಹಿತಿಗಾಗಿ ಆರೋಗ್ಯ ಸಹಾಯವಾಣಿ ಸಂಖ್ಯೆ 104 ಅಥವಾ ಜಿಲ್ಲಾಡಳಿತದ ಸಹಾಯವಾಣಿ ಸಂಖ್ಯೆ 08473 253950 ಹಾಗೂ ವಾಟ್ಸ್‍ಆ್ಯಪ್ ಸಂಖ್ಯೆ 9449933946 ಗೆ ಸಂಪರ್ಕಿಸಬಹುದು. ಸಾರ್ವಜನಿಕರು ಸರ್ಕಾರದ ಸೂಚನೆಗಳನ್ನು ಪಾಲಿಸುವ ಮೂಲಕ ಕೋವಿಡ್-19 ಮುಕ್ತ ಜಿಲ್ಲೆಯನ್ನಾಗಿಸುವ ಪ್ರಯತ್ನದಲ್ಲಿ ಸಹಕರಿಸಬೇಕೆಂದ


Share