ಮಹಿಳಾ ದಿನಾಚರಣೆ ವಿಶೇಷ : ದತ್ತಪೀಠ- ಮಹಿಳೆಯರಿಂದ ವಿಶೇಷ ಸಂಗೀತ ಕಚೇರಿ

Share

ಮೈಸೂರು ನಗರದ ಅವಧೂತ ದತ್ತಪೀಠ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ವಿಶೇಷ ಸಂಗೀತ ಕಚೇರಿ ಕಾರ್ಯಕ್ರಮವನ್ನು ಶ್ರೀಮಾತಾ ನಾದ ವೈಭವ ಮತ್ತು ವೃಂದದ ಮಹಿಳೆಯರಿಂದ ಏರ್ಪಡಿಸಲಾಗಿತ್ತು.

Note:
Today, 271st day of Nadotsava, Women’s Day special prog by ladies –

Veena – Shubha Santhosh
Venu – Vani Manjunath
Violin – Prema Vivek
Mridanga – Ranjini Venkatesh
Morsing – Bhagyalakshmi Krishna

ಇಂದು ಮಹಿಳಾ ದಿನಾಚರಣೆ ವಿಶೇಷ ಮೈಸೂರಿನ ಅವಧೂತ ದತ್ತಪೀಠದ ನಾದಾರ್ಚನೆ ಕಾರ್ಯಕ್ರಮದಲ್ಲಿ ಮಹಿಳೆಯರೇ ವೀಣಾ, ಕೊಳಲು, ಪಿಟೀಲು, ಮೃದಂಗ, ಮೋರ್ಚಿಂಗ್ ನುಡಿಸಿ ಕಾರ್ಯಕ್ರಮ ನೀಡಿದ್ದಾರೆ . ವೀಕ್ಷಿಸಿ …..


Share