ಮಾಜಿ ಶಾಸಕರಿಂದ ಆಹಾರ ಕಿಟ್ ವಿತರಣೆ

45ನೇ ದಿನದ ಕೋವಿಡ್ ಸೇವಾ ಕಾರ್ಯ -ಎಂ ಕೆ ಸೋಮಶೇಖರ್
ಮೈಸೂರು ನಗರದಲ್ಲಿ ಜೀವದ ಹಂಗು ತೊರೆದು ದುಡಿಯುತ್ತಿರುವ ಆಶಾ ಕಾರ್ಯಕರ್ತರುಗಳಿಗೆ ಅಭಿನಂದಿಸಿ,ಗೌರವಿಸಿ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ರವರ ನೇತೃತ್ವದಲ್ಲಿ ಆಹಾರ ಪದಾರ್ಥಗಳ ಕಿಟ್ ವಿತರಿಸಲಾಯಿತು.ಈ ಸಂಧರ್ಭದಲ್ಲಿ ವಕೀಲರಾದ ವಾಮನ್,ಕಾಂಗ್ರೆಸ್ ಮುಖಂಡರಾದ ಶ್ರೀನಾಥ್ ಬಾಬು,ಗುಣಶೇಖರ್ ,ವಿಶ್ವ ಮತ್ತಿತರರು ಉಪಸ್ಥಿತರಿದ್ದರು.