ಮಾಜಿ ಶಾಸಕ ವಾಸು ಅವರಿಂದ ಭಾನುವಾರ ಆಹಾರ ಕಿಟ್ ವಿತರಣೆ

Share

ಪಕ್ಷಾತೀತ ಜಾತ್ಯತೀತ ಮತ್ತು ಆರ್ಥಿಕವಾಗಿ ಸಂಕಷ್ಟದಲ್ಲಿ ಇರುವವರಿಗೆ ನನ್ನ ಶಕ್ತಿ ಇರುವಷ್ಟು ಸಹಾಯ ಮಾಡುತ್ತಿದ್ದೇನೆ ಎಂದು ಮಾಜಿ ಶಾಸಕ ವಾಸು ಅವರು ತಿಳಿಸಿದ್ದಾರೆ
ಅವರು ಇಂದು ಬೆಳಗ್ಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಭಾನುವಾರ ಪಡುವಾರಹಳ್ಳಿಯ ಮಹದೇಶ್ವರ ಸಮುದಾಯ ಭವನದಲ್ಲಿ ಕಿಟ್ ವಿತರಣೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು
ಈಗಾಗಲೇ ಮೈಸೂರು ತಾಲ್ಲೂಕಿನಲ್ಲಿ ಬಹುತೇಕ ಕಡೆ ಹುಡುಕಿ ಕಿಟ್ಟನ್ನು ವಿತರಿಸಲಾಗಿದೆ ಎಂದ ಅವರು ಮೈಸೂರು ಜಿಲ್ಲೆಯಲ್ಲಿ ಕಾರಣ ನಿಯಂತ್ರಣಕ್ಕೆ ಜಿಲ್ಲಾ ಆಡಳಿತ ಸಮರ್ಪಕವಾಗಿ ಕೆಲಸ ಮಾಡಿದೆ ಎಂದು ಅವರು ಶ್ಲಾಘನೆ ವ್ಯಕ್ತಪಡಿಸಿದರು
ಅವರು ಮುಂದುವರಿದು ಮಾತನಾಡುತ್ತ ಕೇಂದ್ರ ರಾಜ್ಯ ಸರ್ಕಾರಗಳ ಪ್ಯಾಕೇಜ್ ಘೋಷಣೆ ನೊಂದವರಿಗೆ ತಲುಪುವುದು ಸುಲಭವಾಗಿಲ್ಲ ಎಂದ ಅವರು ಪ್ಯಾಕೇಜ್ನಲ್ಲಿ ತಿಳಿಸುವ ಪ್ಯಾಕೇಜ್ ನಲ್ಲಿ ತಿಳಿಸಿರುವ ಹಾಗೆ ಫಲಾನುಭವಿಗಳು ದಾಖಲೆಯನ್ನು ನೀಡಲು ಆಗುವುದಿಲ್ಲ ಹೀಗಾಗಿ ಈ ಅರ್ಹ ಫಲಾನುಭವಿಗಳಿಗೆ ಮಾತ್ರ ಆರ್ಥಿಕ ನೆರವು ಸಿಗುವ ಸಾಧ್ಯತೆ ಇದೆ ಎಂದರು .


Share