ಮಾಜಿ ಶಾಸಕ ಸೋಮಶೇಖರ್ ಅವರಿಂದ ಐವತ್ತು ನೇ ದಿನ ಆಹಾರ ಕಿಟ್ ವಿತರಣೆ

50 ನೇ ದಿನದ ಕೋವಿಡ್ ಸೇವಾ ಕಾರ್ಯ – ಎಂ ಕೆ ಸೋಮಶೇಖರ್
ಕೋವಿಡ್ 19 ಲಾಕ್ ಡೌನ್ ಆದ ಮೊದಲ ದಿನದಿಂದಲೂ ಬಡವರು,ನಿರ್ಗತಿಕರು,ಮನೆಗೆಲಸದ ಮಹಿಳೆಯರಿಗೆ,ಪೌರಕಾರ್ಮಿಕರಿಗೆ,ಅಂಗವಿಕಲರಿಗೆ ಹಾಗೂ ಹೀಗೆ ವಿವಿಧ ಬಡಾವಣೆ ಜನರಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಿದ್ದು ಈ ದಿನ ಸುಣ್ಣದಕೇರಿ,ಜಯನಗರ,ಚಿನ್ನಗಿರಿಕೊಪ್ಪಲು ಇನ್ನಿತರ ಪ್ರದೇಶದ ಜನರಿಗೆ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪದ ಆವರಣದಲ್ಲಿ ಆಹಾರ ಪದಾರ್ಥಗಳ ಕಿಟ್ ವಿತರಿಸಿದರು.ಈ ಸಂಧರ್ಭದಲ್ಲಿ ಮಾಜಿ ಕಾಡಾ ನಿರ್ದೇಶಕರಾದ ಸುಣ್ಣದಕೇರಿ ರಾಮಕೃಷ್ಣ,ಗುಣಶೇಖರ್ ,ವಿಶ್ವ,ಮಹೇಂದ್ರ,ಸರಗೂರು ಸೋಮಣ್ಣ ಮತ್ತಿತರರು ಉಪಸ್ಥಿತರಿದ್ದರು.