ಮಾಸ್ಕ್ ಹಾಕದಿದ್ದರೆ ದಂಡ ಖಜಾನೆ ತುಂಬುವ ಯೋಜನೆಯಾಗದಿರಲಿ. ವಿಕ್ರಮ್ ಅಯ್ಯಂಗಾರ್

Share

ಮಾಸ್ಕ್ ಹಾಕದಿದ್ದರೆ ದಂಡ ವಿಧಿಸುವ ಕ್ರಮ ಖಜಾನೆ ತುಂಬಿಸುವ ಯೋಜನೆಯಾಗದಿರಲಿ.

ಜನರಿಗೆ ದಂಡದ ಜೊತೆ ಮಾಸ್ಕ್ ನೀಡಿ

ಮಾಸ್ಕ್ ಧರಿಸಿದ ಜನರಿಗೆ ದಂಡ ವಿಧಿಸಿ ಮಾಸ್ಕ್ ಇಲ್ಲದೆ ಅವರನ್ನು ಕಳುಹಿಸುವ ಬದಲು ಅವರಿಗೆ ಮಾಸ್ಕ್ ನೀಡುವುದರ ಮೂಲಕ ಜಾಗೃತಿ ಮೂಡಿಸುವಲ್ಲಿ ಮುಂದಾಗಬೇಕೆಂದು ಸ.ಮಬಂಧಪಟ್ಟ ಅಧಿಕಾರಿಗಳಿಗೆ ಮನವಿ.
ಕೂರೂನಾ ನಿಯಂತ್ರಣಕ್ಕೆ ತರಲು ಮಾಸ್ಕ್ ದರಿಸದವರಿಗೆ ದಂಡ ವಿಧಿಸುವ ಕ್ರಮ ಸರಿಯಾಗಿದೆಯಾದರು ಕೇವಲ ಅದರಿಂದ ದಂಡದ ಮೊತ್ತ ಪಡೆಯುವ ಬದಲು ಅವರ ಆರೋಗ್ಯ ಕಾಲೇಜಿಗೆ ಮಾಸ್ಕ್ ನೀಡುವುದು ಅಗತ್ಯ.ಸಂಚರಿಸುವವರು ಒಮ್ಮೊಮ್ಮೆ ಸೋಂಕಿತರಲ್ಲಿ ದಂಡದ ಹಣ ನೀಡಿ ಮುಂದೆ ಸಂಚರಿಸುವಾಗ ಸೋಂಕು ಇತರರಿಗೆ ಹರಡುವ ಸಾಧ್ಯತೆ ಹೆಚ್ಚು ಇರುತ್ತದೆ ಆದ್ದರಿಂದ ದಂಡದ ಜೊತೆ ಮಾಸ್ಕ್ ಸಹ ನೀಡಿದರೆ ಕೆಲಸವಿಲ್ಲದ ಈ ಕೋವಿಡ್ ಸಂದರ್ಭದಲ್ಲಿ ಕಾರ್ಮಿಕರಿಗೆ ಮತ್ತು ಅನಕ್ಷರಸ್ಥ ಜನರಿಗೆ ಉಪಯೋಗವಾಗುತ್ತದೆ.

ಹೋರಾಟಗಾರ ವಿಕ್ರಮ್ ಅಯ್ಯಂಗಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share