ಮಿಲಿಟರಿ ಕ್ವಾಟ್ರಸ್ ಬಳಿ ಇರುವ ವ್ಯಕ್ತಿಗೆ ಕೊರೊನಾ ಸೋಂಕು ದೃಢ. ಜಿಲ್ಲಾಧಿಕಾರಿ

585
Share

ಮೈಸೂರು . ನಗರದ ಮಿಲ್ಟಿ ಕ್ವಾಟ್ರಸ್ ಹಿಂಭಾಗ , ಶೇಷಾದ್ರಿಪುರಂ ಪಿ.ಯು ಕಾಲೇಜ್ ಲಕ್ಷ್ಮೀಕಾಂತನಗರ , ಹೆಬ್ಬಾಳು , ಮೈಸೂರು . ಇಲ್ಲಿ ವಾಸವಾಗಿರುವ P – MYS191 ವ್ಯಕ್ತಿಗೆ ದಿನಾಂಕ : 23.06.2020 ರಂದು ಕೊರೋನಾ ಸೋಂಕು ದೃಡಪಟ್ಟಿರುತ್ತದೆ ಎಂದು ಜಿಲ್ಲಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಿನಾಂಕ : 18-06-2020 ರಿಂದ 23-06-2020 ಈ ಬಡಾವಣೆಯಲ್ಲಿ ತರಕಾರಿ ಮತ್ತು ಹಾಲನ್ನು ದಿನಸಿ ಅಂಗಡಿಯಲ್ಲಿ ದಿನಸಿಯನ್ನು ಖರೀದಿಸಿರುತ್ತಾರೆ . ಮೇಲ್ಕಂಡ ದಿನಾಂಕದಂದು ಈ ವ್ಯಕ್ತಿಯ ಸಂಪರ್ಕ ಹೊಂದಿರುವ / ಬಂದಿರುವ ಸಾರ್ವಜನಿಕರು ತಮ್ಮ ಮತ್ತು ಕುಟುಂಬದವರ ಆರೋಗ್ಯದ ಹಿತದೃಷ್ಠಿಯಿಂದ ತಮ್ಮ ಹೆಸರನ್ನು ತುರ್ತಾಗಿ ಡಿ.ಸಿ.ಕಂಟ್ರೋಲ್ ರೂಮ್ ಸಂಖ್ಯೆ : 0821-2423800 ಅಥವಾ 1077 ಇಲ್ಲಿಗೆ ದೂರವಾಣಿ ಮೂಲಕ ನೊಂದಾಯಿಸಿಕೊಳ್ಳಲು ಈ ಮೂಲಕ ಕೋರಲಾಗಿದೆ . ಜಿಲ್ಲಾಧಿಕಾರಿಗಳು , ಮೈಸೂರು ಜಿಲ್ಲೆ , ಮೈಸೂರು.


Share