ಮುಖ್ಯಮಂತ್ರಿ ಬಿ, ಎಸ್, ವೈ, ,ಮುಖವಾಡ ಕಳಚಿದೆ -ಸಿದ್ದು

467
Share

ಬೆಂಗಳೂರು
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮುಖವಾಡ ಕಳಚಿಬಿದ್ದಿದೆ ಎಂದು ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ವಾಗ್ಧಾಳಿ ನಡೆಸಿದ್ದಾರೆ ಮೊದಲು ಮುಖ್ಯಮಂತ್ರಿಯಾದಾಗ ರೈತರ ಮೇಲೆ ಗುಂಡು ಹಾರಿಸಿ ನೇರವಾಗಿ ಕೊಂಡರು ಈಗ ಭೂಸುಧಾರಣೆ ಮೂಲಕ ರೈತರ ಸಮುದಾಯವನ್ನು ಸಾರಾಸಗಟಾಗಿ ಸಾಯಿಸಲು ಹೊರಟಿದ್ದಾರೆ ಎಂದು ಅವರು ಗುಡುಗಿದ್ದಾರೆ ,ದೇವರಾಜ್ ಅರಸ್ ಅವರು ಮುಖ್ಯಮಂತ್ರಿಯಾಗಿದ್ದಾಗ ಉಳುವವನಿಗೆ ಭೂಮಿಯನ್ನು ನೀಡಿದರು, ಆದರೆ ಯಡಿಯೂರಪ್ಪನವರು ರೈತರ ಭೂಮಿಯನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂದು ಸಿದ್ದರಾಮಯ್ಯನವರು ಟ್ವೀಟ್ ಮಾಡಿದ್ದಾರೆ


Share