ಮೇಲುಕೋಟೆ : ವಿಶ್ವ ವಿಖ್ಯಾತ ವೈರಮುಡಿ ಕಿರೀಟ ಧಾರಣೆ ಇಂದು

Share

01-04-2023 ವೈರಮುಡಿ 4 ನೇ ತಿರುನಾಳ್
ಆಶ್ಲೇಷಾ ನಕ್ಷತ್ರ

ವಿಶ್ವ ವಿಖ್ಯಾತ ಮೇಲುಕೋಟೆಯ ವೈರಮುಡಿ ಉತ್ಸವದಲ್ಲಿ ಇಂದು ಎಲ್ಲರೂ ಕಾತರವಾಗಿ ಎದುರು ನೋಡುತ್ತಿರುವ ಶ್ರೀ ವೈರಮುಡಿ ಕಿರೀಟಧಾರಣಾ ಮಹೋತ್ಸವವು ರಾತ್ರಿ 8 30 ರಿಂದ ಬೆಳಗಿನ ಜಾವ 4 ಗಂಟೆಯ ತನಕ ಜರುಗಲಿದೆ.


Share