ಮೇಲುಕೋಟೆ ವೈರಮುಡಿ : ಪಲ್ಲಕ್ಕಿ ಉತ್ಸವ – ವೀಕ್ಷಿಸಿ

Share

 

ಇಂದು ಮೂರನೇ ತಿರುನಾಳು ಬೆಳಿಗ್ಗೆ ಅಮ್ಮನವರಿಗೆ ಹಾಗೂ ಚೆಲುವರಾಯಸ್ವಾಮಿಗೆ ಅಭಿಷೇಕ ನಡೆಯಿತು ನಂತರ ಸಾಯಂಕಾಲ ಚಿನ್ನದ ಪಲ್ಲಕ್ಕಿಯಲ್ಲಿ ಅಮ್ಮನವರನ್ನು ಮತ್ತು ಚೆಲುವರಾಯನ ಚೆಲುವರಾಯಸ್ವಾಮಿಯನ್ನು ತಿರುಮಂಗೈಯಾಳ್ವಾರ್ ಸನ್ನಿಧಿಗೆ ತೆರಳಿ ನಂತರ ಕಲ್ಯಾಣಿಗೆ ಉತ್ಸವವನ್ನು ಕೊಂಡೊಯ್ಯಲಾಯಿತು.


Share