ಮೇಲುಕೋಟೆ ವೈರಮುಡಿ : ಶೇಷ ವಾಹನ ಉತ್ಸವ

Share

 

ನಿನ್ನೆ ಮೇಲುಕೋಟೆಯಲ್ಲಿ ವೈರಮುಡಿ ಪ್ರಯುಕ್ತ ಎರೆಡನೆ ತಿರುನಾಳು. ಬೆಳೆಗ್ಗೆ ಯಾಗಶಾಲೆ ಉತ್ಸವ ಹಾಗೂ ಸಂಜೆ ಶೇಷ ವಾಹನ ನಂತರ ವಾಹನದ ಮಂಟಪದಲ್ಲಿ ಅಷ್ಟೋತ್ತರ , ತೀರ್ಥ ವಿನಿಯೋಗವಾದ ನಂತರ ಮಂಟಪದ ನಾಲ್ಕೂ ಭಾಗದಲ್ಲಿ ಅರ್ಚನೆ ನಡೆಯಿತು.
ಇಂದಿನ ಕಾರ್ಯಕ್ರಮ :
31/03/23 ಶುಕ್ರವಾರದಂದು 3 ನೇ ಸ್ವಾತಿ ತಿರುನಾಳ್. ಇಂದುನಾಗವಲ್ಲೀ ಮಹೋತ್ಸವ ನಡೆಯಲಿದೆ. ಹಾಗೂ ನರಾಂದೋಳಿಕಾರೋಹಣ , ಚಂದ್ರಮಂಡಲ ವಾಹನ ಪಡಿಯೇತ್ತ.
ವರದಿ : ಮಮತ ಮಂಜುನಾಥ್

Share