ಮೇ 31ರವರೆಗೆ ಲಾಕ್ಡೌನ್ ವಿಸ್ತರಣೆ

795
Share

ಕೇಂದ್ರ ಸರ್ಕಾರದಿಂದ ಎರಡು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆ ಯಾಗಿರುವುದಾಗಿ ಆದೇಶ ಪ್ರಕಟಿಸಿದೆ .NDMA ರಾಷ್ಟ್ರ ವಿಪತ್ತು ಪ್ರಾಧಿಕಾರದಿಂದ ಆದೇಶ ಹೊರಡಿಸಲಾಗಿದೆ.
NDMA ಕಾರ್ಯಾಲಯದಿಂದ ಎಲ್ಲ ರಾಜ್ಯಗಳಿಗೂ ಪತ್ರ ಬರೆದ ಪತ್ರ ಬರೆಯಲಾಗಿದೆ ರಿಲೀಫ್ ಗೆ ಸಲಹೆ ನೀಡಲಾಗಿದ್ದು ಲಾಗ್ ಡೌನ್ನಿಂದ ಮತ್ತಷ್ಟು ಆರ್ಥಿಕ ಚಟುವಟಿಕೆಗಳಿಗೆ ರಿಲೀಫ್ ನೀಡಲು ಸೂಚನೆ ನೀಡಲಾಗಿದೆ.


Share