ಮೈಮುಲ್ ನೇಮಕಾತಿಯಲ್ಲಿ ಪಾರದರ್ಶಕತೆ ಇರಬೇಕು ಸಾರಾ ಮಹೇಶ್

ಮೈಸೂರು ಮೈಮುಲ್ ನೇಮಕಾತಿಯಲ್ಲಿ ಪಾರದರ್ಶಕತೆ ಇರಬೇಕು ಎಂದು ಹೇಳಿರುವುದಾಗಿ ಶಾಸಕ ಸಾರಾ ಮಹೇಶ್ ಅವರು ಸ್ಪಷ್ಟನೆ ನೀಡಿದ್ದಾರೆ ಅವರು ಇಂದು ಬೆಳಗ್ಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ನಿಬಂಧಕರ ಬಳಕೆ ಮಾಡಿದರೆ ಸರಿ ಇರಲ್ಲ ಎಂದು ಸಚಿವ ಸೋಮಶೇಖರ್ ಅವರ ಪ್ರತಿಕ್ರಿಯೆಗೆ ಸ್ಪಷ್ಟನೆ ನೀಡಿದ್ದಾರೆ ಅವರು ಮುಂದುವರೆದು ಮಾತನಾಡುತ್ತ ಶಾಸಕ ಜಿಟಿ ದೇವೇಗೌಡರು ಬಹಿರಂಗವಾಗಿ ಮಾತನಾಡುವಾಗ ಎಚ್ಚರಿಕೆಯಿಂದ ಪದ ಬಳಸಬೇಕು ಎಂದ ಅವರು ಜಿಟಿ ದೇವೇಗೌಡರು ನನ್ನ ಬಗ್ಗೆ ಮಾತನಾಡಲು ಎಲ್ಲಾ ಹಕ್ಕು ಇದೆ ಆದರೆ ಬಹಿರಂಗವಾಗಿ ಮಾತನಾಡುವಾಗ ಮಾತ್ರ ಎಚ್ಚರಿಕೆಯಿಂದ ಇರಬೇಕು ಎಂದು ಶಾಸಕ ಶಾಸಕ ಸಾರಾ ಮಹೇಶ್ ಅವರು ಗುಡುಗಿದರು.