ಮೈಸೂರಲ್ಲಿ ,”ಬೂತ್” ಚಲೋ ಅಭಿಯಾನ

63
Share

 

ಮೈಸೂರು-ಬಿ.ಜೆ.ಪಿ ಮೈಸೂರು ನಗರ ವತಿಯಿಂದ ಕೆ.ಆರ್ ಕ್ಷೇತ್ರದ ವಾರ್ಡ್ ನಂ-62,ಬೂತ್ ನಂ-223 ಜೆ.ಪಿ ನಗರದಲ್ಲಿ “ಬೂತ್” ಚಲೋ ಅಭಿಯಾನದಲ್ಲಿ ಭಾಗವಹಿಸಿ ಮನೆಮನೆಗೆ ತೆರಳಿ ಲೋಕಸಭಾ ಚುನಾವಣೆಯಲ್ಲಿ ಬಿ.ಜೆ.ಪಿ ಗೆ ಮತ ಚಲಾಯಿಸಲೆಂದು ವಿನಂತಿಸಿ ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ನೀಡಲಾಯಿತು …

ಪ್ರಧಾನಕಾರ್ಯದರ್ಶಿ ಶ್ರೀ.ಮಹೇಶ್ ಕೇಬಲ್ ರವರು ಚಾಲನೆ ನೀಡಿದರು,ಇದೇ ವೇಳೆ ಬೂತ್ ಅಧ್ಯಕ್ಷರಾದ ಗೋವಿಂದೇಗೌಡ,ವಾರ್ಡ್ ಅಧ್ಯಕ್ಷ ರಾಘವೇಂದ್ರ,ಬಿ.ಎಲ್.ಎ – 2 ಡಿ.ಪಿ ಸುರೇಶ್ ಇನ್ನಿತರ ಮುಖಂಡರು ಉಪಸ್ಥಿತರಿದ್ದರು…


Share