ಮೈಸೂರಲ್ಲಿ ವಿವಿದೆಡೆ ನಡೆದಶ್ರದ್ಧಾ-ಭಕ್ತಿಯ ಉಪಾಕರ್ಮ

 

ಶ್ರದ್ಧಾ-ಭಕ್ತಿಯ ಉಪಾಕರ್ಮ

ಮೈಸೂರು: ನಗರದ ಇರ್ವಿನ್ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಅರ್ಚಕರ ಸಂಘದ ಅಧ್ಯಕ್ಷರು ಹಾಗೂ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ವಿದ್ವಾನ್ ಕೃಷ್ಣಮೂರ್ತಿ ನೇತೃತ್ವದಲ್ಲಿ
ಯಜುರ್ವೇದದ ಯಜುರ್ ಉಪಾಕರ್ಮವನ್ನು ಸಾಮೂಹಿಕವಾಗಿ ಬ್ರಾಹ್ಮಣರು ಯಜ್ಞೋಪವೀತಂ ಜನಿವಾರ ಬದಲಾಯಿಸಿಕೊಂಡು ಸಂಧ್ಯಾವಂದನೆ, ಹಾಗೂ ಗಾಯತ್ರಿ ದೇವಿಯನ್ನು ಪ್ರಾರ್ಥಿಸಿ ಉಪಾಕರ್ಮವನ್ನು ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಿದರು,
ಅರ್ಚಕರ ಸಂಘದ ಪದಾಧಿಕಾರಿಗಳು ಹಾಗೂ ವಿಪ್ರ ಸಮುದಾಯದ ಇನ್ನಿತರರು
ಯಜ್ಞೋಪವಿತಗಳನ್ನು ದಾನ ಮಾಡಿ ಪರಸ್ಪರ ಶುಭ ಹಾರೈಸಿದರು