ಮೈಸೂರಲ್ಲಿ ಸಂಭ್ರಮಾಚರಣೆ

Share

 

 

ಶ್ರೀ ನರೇಂದ್ರ ಮೋದಿ ಅವರು 3 ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಮೈಸೂರು ನಗರ ಬಿಜೆಪಿ ಕಾರ್ಯಾಲಯದಲ್ಲಿ ಸಂಭ್ರಮಾಚರಣೆ ನಡೆಸಿದರು

ನಗರ ಭಾಜಪ ಕಚೇರಿ ಯಲ್ಲಿ ಸನ್ಮಾನ್ಯ ನರೇಂದ್ರ ಮೋದಿಯವರ ಪ್ರಮಾಣವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ಬೃಹತ್ ಪರದೆಯಲ್ಲಿ ಚಿತ್ರ ವೀಕ್ಷಣೆಯನ್ನು ಮಾಡಿ ನಂತರ ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸಿ ಕಾರ್ಯಕರ್ತರು ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಎನ್. ಮಹೇಶ್ ಮಾಜಿ ಶಾಸಕರಾದ ನಿರಂಜನ್, ಮಾಜಿ ಮೇಯರ್ ಶಿವಕುಮಾರ್, ಬಿಜೆಪಿ ಮೈಸೂರು ನಗರ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಂ, ರಘು, ಕೇಬಲ್ ಮಹೇಶ್ ನಗರ ಉಪಾಧ್ಯಕ್ಷರಾದ ಜೋಗಿ ಮಂಜು ಟಿ ರಮೇಶ್ ,ಹೇಮ ನಂದೀಶ್,ಮುಖಂಡರಾದ ಶಿವಕುಮಾರ್ ಯುವ ಮೋರ್ಚಾ ಅಧ್ಯಕ್ಷರಾದ ರಾಕೇಶ್ ಗೌಡ, ಮಹಿಳಾ ಮೋರ್ಚಾಧ್ಯಕ್ಷರಾದ ರೇಣುಕಾ ರಾಜ್,ಎಸ್ಸಿ ಮೊರ್ಚಾ ಅಧ್ಯಕ್ಷ ಶೈಲೇಂದ್ರ, ವಕ್ತಾರರಾದ ದೇವರಾಜೇಗೌಡ, ಚಾಮರಾಜ ಅಧ್ಯಕ್ಷರಾದ ದಿನೇಶ್ ಗೌಡ,ಬಾಲಕೃಷ್ಣ,ಕಾರ್ತಿಕ್,
ಶಿವಕುಮಾರ್,ಮುಂತಾದವರು ಉಪಸ್ಥಿತರಿದ್ದರು.


Share