ಮೈಸೂರಿಗೆ ಕೊರೊನಾ ಗ್ರಹಣ: ಜಗನ್ಮೋಹನ ಪ್ಯಾಲೇಸ್ ಪಕ್ಕದ ರಸ್ತೆ ಸೀಲ್!! 18+ve ಧೃಡ

1883
Share

ಇಂದು ಒಂದೇ ದಿನ ಮೈಸೂರಿನಲ್ಲಿ 18 ಕೊರೊನ ಪಾಸಿಟಿವ್ ಬರುವುದೆಂದು ಜಿಲ್ಲಾಧಿಕಾರಿ ಅಭಿಮಾನಿ ಶಂಕರ್ ಅವರು ಪ್ರಕಟಿಸಿದ್ದಾರೆ.

ಮೈಸೂರು,
ನಗರದಲ್ಲಿ ಇಂದು 18ಕ್ಕೂ + ve ದೃಢ

ಮೈಸೂರು ನಗರದಲ್ಲಿ ಕೊರೋನಾ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು 18 ಮನೆಯಲ್ಲಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ಅವರು ಪ್ರಕಟಿಸಿದ್ದಾರೆ ಸ್ಥಳದಲ್ಲಿ ಪರಿಸ್ಥಿತಿ ತಕ್ಕಂತೆ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮೈಸೂರು ನಗರದಲ್ಲಿ ಕೊರೋನಾ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು 18 ಮನೆಯಲ್ಲಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ಅವರು ಪ್ರಕಟಿಸಿದ್ದಾರೆ ಸ್ಥಳದಲ್ಲಿ ಪರಿಸ್ಥಿತಿ ತಕ್ಕಂತೆ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ ಎಂದು ಹೇಳಲಾಗಿದೆ
ಎಸ್ ಕೆ ಪಿ ಅಗ್ರಹಾರ ಟಿ ನರಸೀಪುರ,ಮೈಸೂರು ಬೆಮೆಲ್ ಟೌನ್ಶಿಪ್ ಇನ್ ಕಲ್ಲು,ಬೆಲವತ್ತ rbi ಪೋಸ್ಟ್, ಗೋಕುಲಂ 8ನೇ ಮೇನ್ ಮೂರನೇ ಹಂತ ,ಕೃಷ್ಣ ವಿಲಾಸ ರಸ್ತೆ ಮಹಾರಾಣಿ ಕಾಲೇಜು, ವಿ ವಿ ಮೊಹಲ್ಲಾ ಅಪಾರ್ಟ್ಮೆಂಟ್ ಒಂದರಲ್ಲಿ , ರಮ್ಮನಹಳ್ಳಿ ಮೈಸೂರು, ಈ ಮೇಲ್ಕಂಡ ಸ್ಥಳಗಳಲ್ಲಿ ಕೊರೊನಾ ಸೋಂಕು ಇರುವದು ಪತ್ತೆಯಾದ ಸ್ಥಳಗಳಾಗಿವೆ ಎಂದು ಹೇಳಲಾಗಿದೆ.


.ನಗರದ ಹೃದಯ ಭಾಗದಲ್ಲಿರುವ ಜಗನ್ಮೋಹನ ಅರಮನೆಯ ಪಕ್ಕದ ರಸ್ತೆಯಲ್ಲಿ ನಿವಾಸಿಯಾಗಿರುವ 55 ವರ್ಷದ ವ್ಯಕ್ತಿಯೊಬ್ಬರಿಗೆ ಸೋಂಕು ದೃಢವಾಗಿದೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ. ನಗರಪಾಲಿಕೆ ವತಿಯಿಂದ ರಸ್ತೆ ಬದಿ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ.

ಮೈಸೂರು 18
ಬೆಂಗಳೂರು 196
ಬಳ್ಳಾರಿ 40
ಕಲಬುರಗಿ 39
ವಿಜಯಪುರ 39
ಗದಗ 18
ಧಾರವಾಡ 15
ಬಾಗಲಕೋಟೆ 14
ಬೀದರ್ 13
ದಾವಣಗೆರೆ 08
ಉತ್ತರಕನ್ನಡ 08
ಕೋಲಾರ 08
ದಕ್ಷಿಣಕನ್ನಡ 07
ಮಂಡ್ಯ 05
ಹಾಸನ 05
ತುಮಕೂರು 04
ಯಾದಗಿರಿ 03
ಚಿಕ್ಕಬಳ್ಳಾಪುರ 03
ಹಾವೇರಿ 03
ರಾಯಚೂರು 02
ಶಿವಮೊಗ್ಗ 02
ರಾಮನಗರ 02
ಚಿಕ್ಕಮಗಳೂರು 01

ರಾಜ್ಯದಲ್ಲಿ ಇಂದು ಹೊಸದಾಗಿ 453 ಪ್ರಕರಣ ಪತ್ತೆ

ರಾಜ್ಯದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 9159 ಕ್ಕೆ ಏರಿಕೆ

ಇಂದು ಗುಣಮುಖರಾದವರು 225

ಒಟ್ಟು ಗುಣಮುಖರಾದವರು 5618

ಸಕ್ರಿಯ ಪ್ರಕರಣಗಳು 3391

ಇಲ್ಲಿಯವರೆಗೆ ಒಟ್ಟು ಸಾವು 137


Share