ಮೈಸೂರಿನಲ್ಲಿ ಇ೦ದೂ ಸಹ ಯಾವುದು ಹೊಸ ಕೋರೋನ ಪ್ರಕರಣ ಪತ್ತೆಯಾಗಿಲ್ಲ

422
Share

ಕೊರೊನಾ ರಾಜ್ಯ ಅಲರ್ಟ್

*ಮೈಸೂರಿನಲ್ಲಿ 15ನೇ ದಿನ ಸಹಾ ಯಾವುದೇ ಹೊಸ ಪ್ರಕರಣ ಪತ್ತೆಯಾಗಿಲ್ಲ ಅಧಿಕೃತವಾಗಿ ತಿಳಿಸಲಾಗಿದೆ

14/05/2020

ರಾಜ್ಯದಲ್ಲಿ 22 ಹೊಸ ಪ್ರಕರಣ

ಬೆಂಗಳೂರು 05
ಬೀದರ್ 04
ದಾವಣಗೆರೆ 03
ಮಂಡ್ಯ 04
ಗದಗ 04
ಬಾಗಲಕೋಟೆ 01
ಬೆಳಗಾವಿ 01

ರಾಜ್ಯದಲ್ಲಿ ಪಾಸಿಟಿವ್ ಸಂಖ್ಯೆ 981 ಕ್ಕೆ ಏರಿಕೆಯಾಗಿದೆ


Share