ಮೈಸೂರಿನಲ್ಲಿ ಇಂದು ಕೊರೊನಾ ರೌದ್ರನರ್ಥನ: 53ಕ್ಕೂ ಹೆಚ್ಚು ಪಾಸಿಟಿವ್ ಬರುವ ಸಾಧ್ಯತೆ?!

Share

ಇವತ್ತು ಮೈಸೂರಿನಲ್ಲಿ ಕೊರೊನಾ ಮಹಾಸ್ಪೋಟ ವಾಗುವ ಸಾಧ್ಯತೆ ಇದೆ.ಇಂದು ಅತಿ ಹೆಚ್ಚು ಕೊರೋನಾ ಪಾಸಿಟಿವ್ ಬರಲಿದೆ ಎಂದು ಹೇಳಲಾಗಿದೆ.ಮೈಸೂರು ನಗರದಲ್ಲಿ ಅರ್ಧ ಶತಕ ದಾಟಲಿದೆ ಪಾಸಿಟವ್ ಸಂಖ್ಯೆ.ಇಂದು ಒಂದೇ ದಿನ ಸಂಜೆಯ ವೇಳೆಗೆ 53 ಕ್ಕೂ ಹೆಚ್ಚು ಕೇಸ್ ಪಾಸಿಟಿವ್ ಬರುವ ಸಾಧ್ಯತೆ ಇದೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ.

Mysore Corona Significant Information ** Today is likely to be the biggest Corona Positive in Mysore today. Increasing Background of Daily Corona case * From Friday to 03/07/2020 * Evening * 6 * Hourly trading only. Restriction on unnecessary travel after * 6 * in the evening. The minister appealed to the public to cooperate with the people of Mysore.


Share