ಮೈಸೂರಿನಲ್ಲಿ ಇಂದು ಹೊಸ 1 ಕರೊನ ಪ್ರಕರಣ- ಜಿಲ್ಲಾಧಿಕಾರಿ

584
Share

ಮೈಸೂರು ನಗರದಲ್ಲಿ ಇಂದು ಒಂದು ಕೊರೊನ ಸಂಖ್ಯೆ ಇರುವ ವ್ಯಕ್ತಿ ಪತ್ತೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ಅವರು ತಿಳಿಸಿದ್ದಾರೆ ಮಹಾರಾಷ್ಟ್ರದಿಂದ ಬಂದಿರ ವ್ಯಕ್ತಿಗೆ ಗೌರವ ಸೋಂಕು ಪತ್ತೆಯಾಗಿದೆ ಎಂದು ಹೇಳಲಾಗಿದ್ದು ಮೈಸೂರಿನಲ್ಲಿ 20 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಹೇಳಲಾಗಿದೆ

ಮೈಸೂರು 01
ಕಲಬುರಗಿ 67
ಯಾದಗಿರಿ 52
ಬೀದರ್ 42
ಬೆಂಗಳೂರು 31
ದಕ್ಷಿಣಕನ್ನಡ 30
ಧಾರವಾಡ 20
ಉಡುಪಿ 14
ಹಾಸನ 11
ಬಳ್ಳಾರಿ 11
ವಿಜಯಪುರ 06
ರಾಯಚೂರು 05
ಉತ್ತರಕನ್ನಡ 05
ಕೋಲಾರ 04
ದಾವಣಗೆರೆ 03
ಮಂಡ್ಯ 02
ಹಾವೇರಿ 02
ಬಾಗಲಕೋಟೆ 01
ರಾಮನಗರ 01

ರಾಜ್ಯದಲ್ಲಿ ಇಂದು ಹೊಸದಾಗಿ 308 ಪ್ರಕರಣ ಪತ್ತೆ ದಾಖಲಾಗಿದೆ

ರಾಜ್ಯದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 6824 ಕ್ಕೆ ಏರಿಕೆ ಯಾಗಿದೆ

209 ಇಂದು ಗುಣಮುಖರಾಗಿದ್ದಾರೆ

ಒಟ್ಟು ಗುಣಮುಖರಾದವರು *364 ಎಂದು ಹೇಳಲಾಗಿದೆ

ಸಕ್ರಿಯ ಪ್ರಕರಣಗಳು 3092

ಇಲ್ಲಿಯವರೆಗೆ ಒಟ್ಟು ಸಾವು 81 ವರದಿಯಾಗಿದೆ


Share