ಮೈಸೂರಿನಲ್ಲಿ ಇಬ್ಬರಿಗೆ ಕೊರೊನಾ ಸೋಂಕು ದೃಢ

709
Share

ಮೈಸೂರು ನಗರದ ಹೊರವಲಯದ ರಾಮಕೃಷ್ಣನಗರ ಬಡಾವಣೆಯಲ್ಲಿ 2+ve ಕೊರೊನ ಸೋಂಕು ತಗಲಿರುವ ರೋಗಿಗಳು ಪತ್ತೆಯಾಗಿದ್ದಾರೆ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ಅವರು ತಿಳಿಸಿದ್ದಾರೆ ಈ ಸಂಬಂಧ ರಾಮ ಕೃಷ್ಣ ನಗರದ 70 ಮನೆಗಳನ್ನು ಕಂಟೋನ್ಮೆಂಟ್ zoonನಲ್ಲಿ ನಲ್ಲಿ ಸೇರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.


Share