ಮೈಸೂರು ವಿಶ್ವವಿದ್ಯಾಲಯದ ಕಾರ್ಯಸೌಧದ ಮುಂದೆ ಇರತಕ್ಕಂತಹ ಈ ಮರ ಎಷ್ಟೇ ಮಳೆ ಗಾಳಿ ಬಂದರೂ ಹಲವಾರು ದಶಕಗಳಿಂದ ಅಲುಗಾಡದೆ ನಿಂತಿರುವುದು ಈ ಮರದ ವಿಶೇಷವಾಗಿದೆ ನಗರದಾದ್ಯಂತ ನೆನ್ನೆ ರಾತ್ರಿ ರಸ್ತೆಗೆ ಹಲವಾರು ಮರಗಳು ವಿದ್ಯುತ್ ಕಂಬಗಳು ಬಿತ್ತಿದರೂ ಈ ಮರ ಮಾತ್ರ ಅಲುಗಾಡದೆ ನಿಂತಿರುವುದು ಅಚ್ಚರಿ ಮೂಡಿಸಿದೆ ಸಾರ್ವಜನಿಕರಲ್ಲಿ
ಹೊಸ ಜಾಗತಿಕ ಸಮೀಕ್ಷೆಯೊಂದರ ಪ್ರಕಾರ, ಸಿಂಗಾಪುರ ಮತ್ತು ಜ್ಯೂರಿಚ್ ಈ ವರ್ಷ ವಾಸಿಸಲು ವಿಶ್ವದ ಅತ್ಯಂತ ದುಬಾರಿ ನಗರಗಳಾಗಿ ಇವೆರೆಡು ನಗರಗಳು ನ್ಯೂಯಾರ್ಕ್ ಅನ್ನು ಮೀರಿಸಿದೆ ಎಂದು ತಿಳಿಸುತ್ತದೆ.
ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ನ ವರ್ಲ್ಡ್ವೈಡ್...