ಮೈಸೂರಿನಲ್ಲಿ ಬಾರಿ ಗಾತ್ರದ ಹೆಬ್ಬಾವು ಸೆರೆ.

Share

ಮೈಸೂರಿನಲ್ಲಿ ಬಾರಿ ಗಾತ್ರದ ಹೆಬ್ಬಾವು ಸೆರೆ.

ಕುವೆಂಪು ನಗರ ಎಂ ಬ್ಲಾಕ್ ಬಳಿ ಹೆಬ್ಬಾವು ಸೆರೆ ಹಿಡಿಯಲಾಯಿತು.

ಬೃಹತ್ ಗಾತ್ರದ ಹಾವು ನೋಡಿ ಬೆಚ್ಚಿಬಿದ್ದ ಸಾರ್ವಜನಿಕರು,

ಕೂಡಲೇ ಸ್ನೇಕ್ ಶ್ಯಾಮ್ ಗೆ ಕರೆಮಾಡಿ ಮಾಹಿತಿ ನೀಡಲಾಯಿತು.

ಸ್ಥಳಕ್ಕಾಗಮಿಸಿದ ಉರಗತಜ್ಞ ಸ್ನೇಕ್ ಶ್ಯಾಮ್ ಹಾಗೂ ಪುತ್ರ ಸೂರ್ಯರಿಂದ ಹೆಬ್ಬಾವು ರಕ್ಷಣೆ ಮಾಡಲಾಗಿದೆ.

ಹೆಬ್ಬಾವು ಸೆರೆ ಹಿಡಿದು ಸುರಕ್ಷಿತ ಪ್ರದೇಶಕ್ಕೆ ರವಾನೆ ಮಾಡಲಾಗಿದೆ.

ನಗರದ ಹೃದಯ ಭಾಗದಲ್ಲಿ‌ ಹೆಬ್ಬಾವು ನೋಡಿ ಆತಂಕಗೊಂಡಿದ್ದ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ.


Share