ಮೈಸೂರಿನಲ್ಲಿ ಭಾರಿ ಮಳೆ

542
Share

ಮೈಸೂರು ನಗರದ ಹಾಗೂ ಸುತ್ತಮುತ್ತ ಭಾರಿ ಮಳೆ ಬಂದಿದ್ದು ನಗರದ ಹಲವು ಭಾಗಗಳಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ

ವಿದ್ಯಾರಣ್ಯಪುರಂ ಜೆಪಿನಗರ ಕುವೆಂಪುನಗರ ಮತ್ತೆ ನಗರದ ಕೆಲವು ಭಾಗಗಳಲ್ಲಿ ಭಾರಿ ಮಳೆ ಬಂದಿದೆ ಎಂದು ಹೇಳಲಾಗಿದೆ


Share