ಮೈಸೂರಿನಲ್ಲಿ ಮಾರ್ಕೆಟ್ ಬಿಟ್ಟು ಎಲ್ಲ ಅಂಗಡಿಗಳನ್ನು ತೆಗೆಯಬಹುದು

744
Share


ಮೈಸೂರು ನಗರದಲ್ಲಿ ಮಾರ್ಕೆಟ್ ಬಿಟ್ಟು ಎಲ್ಲ ಅಂಗಡಿಯನ್ನು ತೆಗೆಯಬಹುದು ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜೈಶಂಕರ್ ತಿಳಿಸಿದ್ದಾರೆ ಮಾಲ್ ಗಳನ್ನು ಓಪನ್ ಮಾಡುವ ಹಾಗೆ ಇಲ್ಲ ಆದರೆ ತೆರೆದಿರುವ ಅಂಗಡಿಗಳಿಗೆ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು ಕಾನೂನು ಉಲ್ಲಂಘಿಸಿದರೆ ಕ್ರಿಮಿನಲ್ ಕೇಸ್ ಹಾಕಲಾಗುವುದು ಎಂದು ಅವರು ತಿಳಿಸಿದರು.


Share