ಮೈಸೂರಿನಲ್ಲಿ ಸಂಗ್ರಹ ಚಳುವಳಿ.

Share

ಮೈಸೂರು ಜಾತಿ ಜನಗಣತಿ ವರದಿ ಬಿಡುಗಡೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಕಾರ್ಯಕರ್ತರು ಇಂದು ಬೆಳಗ್ಗೆ ನಗರದ ಪುರಭವನದ ಅಂಬೇಡ್ಕರ್ ಪ್ರತಿಮೆ ಮುಂದೆ ಸಹಿಸಂಗ್ರಹ ಚಳುವಳಿಯನ್ನು ನಡೆಸಿದರು.


Share