ಮೈಸೂರಿನಲ್ಲಿ ಸಚಿವ ಈಶ್ವರಪ್ಪ

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಸನ್ಮಾನ್ಯ ಶ್ರೀ ಕೆ ಎಸ್ ಈಶ್ವರಪ್ಪನವರು ಇಂದು
ಹಲೆಯ ಕಾರ್ಯಕರ್ತರಾದ ಕೆ ಆರ್ ಮೊಹಲ್ಲಾ ವಾರ್ಡ್ ಸಂ 51 ವೀಣೆ ಶೇಷಣ್ಣ ರಸ್ತೆಯಲ್ಲಿರುವ ಹಲೆಯ ಕಾರ್ಯಕರ್ತರಾದ
ಬಿಜೆಪಿ ಮಾಧ್ಯಮ ವಿಭಾಗದ ಸಹ ಸಂಚಾಲಕರಾದ ಪ್ರದೀಪ್ ಕುಮಾರ್ ಅವರ ಮನೆಗೆ ಭೇಟಿ ನೀಡಿ ಬೆಳಗಿನ ಉಪಹಾರ ಸೇವಿಸಿ ಕುಟುಂಬ ವರ್ಗದವರಿಗೆ ಶುಭ ಕೋರಿದರು ಈ ಸಂದರ್ಭದಲ್ಲಿ ಕುಟುಂಬ ವರ್ಗದವರು ಹಾಜರಿದ್ದರು