ಮೈಸೂರಿನಿಂದ ಬೆಂಗಳೂರುಗೆ ಬೆರಳೆಣಿಕೆಯಷ್ಟು ಮಂದಿ ಪ್ರಯಾಣ

554
Share

ಮೈಸೂರು:ರಾಜ್ಯ ಸರ್ಕಾರದ ಒತ್ತಾಯದ ಮೇರೆಗೆ ಮೈಸೂರಿನಿಂದ ಬೆಂಗಳೂರಿಗೆ ವಿಶೇಷ ರೈಲು ಸಂಚಾರ ಆರಂಭಗೊಂಡಿದ್ದು ಬೆಂಗಳೂರಿನಿಂದ ಮೈಸೂರಿಗೆ ಬೆರಳೆಣಿಕೆಯಷ್ಟು ಅಂದರೆ ಕೇವಲ 63 ಜನ ಮಾತ್ರ ಪ್ರಯಾಣ ಮಾಡಿದ್ದಾರೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ ಪತ್ರಿಕೆ ಪ್ರತಿನಿಧಿಯೊಂದಿಗೆ ಕಮರ್ಷಿಯಲ್ ಮ್ಯಾನೇಜರ್ ಪ್ರಿಯಾ ಶೆಟ್ಟಿಯವರು ಮಾತನಾಡುತ್ತಾ ಮೈಸೂರಿನಿಂದ ಬೆಂಗಳೂರಿಗೆ ತೆರಳಲು 59 ಮಂದಿ ಪ್ರಯಾಣ ಮಾಡುತ್ತಿದ್ದಾರೆ ಎಂದು ವಿವರ ನೀಡಿದರು.ದಾವಣಗೆರೆ ಹಾಸನದಲ್ಲಿ ಬುಕಿಂಗ್ ಆರಂಭವಾಗಿದೆ ಎಂದು ಅವರು ವಿವರ ತಿಳಿಸಿದರು.


Share