ಮೈಸೂರಿನ ನ್ಯಾಯಾಲಯದ ಅಖಾಡಕ್ಕೂ ತಟ್ಟಿದ ಕರೋನಾ ಶಾಕ್!: ನಗರದ ಎರಡು ನ್ಯಾಯಾಲಯ ಸೀಲ್ ಡೌನ್!

981
Share

Posted by Mohan Datta on Tuesday, 7 July 2020

ಮೈಸೂರು ನಗರದಲ್ಲಿರುವ 2 ನ್ಯಾಯಾಲಯಗಳು ಎರಡು ದಿನಗಳ ಕಾಲ ಸೀಲ್ಟೋನ್ ಮಾಡಲಾಗಿದೆ ಎಂದು ಹೇಳಲಾಗಿದೆ.ವಕೀಲರು ಒಬ್ಬರಿಗೆ ದೃಢಪಟ್ಟಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಮಾಡಲಾಗಿದೆ ಜಯ ನಗರದಲ್ಲಿರುವ ಹೊಸ ನ್ಯಾಯಾಲಯವನ್ನು ಕೂಡ ತಿಳಿದು ಮಾಡಲಾಗಿದೆ. ನ್ಯಾಯಾಲಯಗಳಲ್ಲಿ ಮುಂಜಾಗ್ರತಾ ಕ್ರಮ ವಹಿಸಿದ್ದರು ಯಾವುದೇ ರೀತಿ ಪ್ರಯೋಜನವಾಗಲಿಲ್ಲ ಎಂದು ಹೇಳಲಾಗಿದೆ. ಕಕ್ಷಿದಾರರು ಗಳನ್ನು ನ್ಯಾಯಾಲಯದ ಒಳಗೆ ನಡೆಸಲಾಗುತ್ತಿತ್ತು. ಕೇಸು ಇರುವವರನ್ನು ಮಾತ್ರ ನ್ಯಾಯಾಲಯದ ಆವರಣದ ಒಳಗೆ ಒಳಗೆ ಬಿಡಲಾಗುತ್ತಿತ್ತು.
ಕೇಸು ಇರುವವರ ನಂಬರ್ ಪ್ರಕಟಿಸಲಾಗುತ್ತಿತ್ತು.


Share