ಮೈಸೂರು:ಕರೋನಾ ಕಟ್ಟುನಿಟ್ಟಿನ ನಡುವೆ 349 ರಾಯರ ಆರಾಧನಾ ಮಹೋತ್ಸವ ಆಚರಣೆ

Share

ಮಂತ್ರಾಲಯದ ಶ್ರೀ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 349 ಆರಾಧನ ಮಹೋತ್ಸವ ಸಮಿತಿಯ ಮಾರ್ಗಸೂಚಿಯಂತೆ ಮೈಸೂರು ನಗರದಲ್ಲಿ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ಇಂದು ವಿಶೇಷ ಪೂಜಾ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿತ್ತು ಮೈಸೂರು ನಗರದಲ್ಲಿ ಕೊರೊನಾ ಸೋಂಕು ಇರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಾದ ಅಭಿರಾಮ್ ಶಂಕರ್ ಅವರು ತಿಳಿಸಲಾಗಿದೆ ಮಾರ್ಗಸೂಚಿಯಂತೆ ಇಂದು ಮೈಸೂರು ನಗರದ ಮಠದಲ್ಲಿ ಕಾರ್ಯಕ್ರಮ ನೆರವೇರಿತು ಮಠಕ್ಕೆ ಬರುವ ಭಕ್ತರಿಗೆ ಎಸ್ಎಂಎಸ್ ಕಟ್ಟುನಿಟ್ಟಾಗಿ ಪಾಲಿಸಿದರೆ ಎಂದು ತಪಾಸಣೆ ನಡೆಸಿ ರಾಯರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿತ್ತು 50ಕ್ಕಿಂತ ಹೆಚ್ಚು ಭಕ್ತರು ಸೇರಬಾರದು ಎಂದು ಮಾರ್ಗಸೂಚಿಯಲ್ಲಿ ಇದ್ದ ಕಾರಣ ಹೆಚ್ಚಿನ ಭಕ್ತರು ಮಠದ ಆವರಣದಲ್ಲಿ ಕಂಡುಬರಲಿಲ್ಲ ಆದರೆ ತಂಡೋಪ ತಂಡವಾಗಿ ರಾಯರ ದರ್ಶನಕ್ಕೆ ಬರುತ್ತಿದ್ದರು.


Share