ಮೈಸೂರು:ಪೊಲೀಸ್ ವಾಹನವೊಂದು ನಿಯಂತ್ರಣತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ.

Share

ಮೈಸೂರಿನ ಗಾಯತ್ರಿಪುರಂ ಬಳಿ ಪೊಲೀಸ್ ವಾಹನವೊಂದು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ..ಡಿಕ್ಕಿ ರಭಸಕ್ಕೆ ವಿದ್ಯುತ್ ಕಂವ ನೆಲಕ್ಕುರುಳಿದ್ದು, ಚಾಲಕ ನಾಪತ್ತೆಯಾಗಿದ್ದಾರೆ..ಸ್ಥಳಕ್ಕೆ ಬಂದ ಪೋಲಿಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು..ಕುಡಿದು ಚಾಲಕ ಈ ಅಪಘಾಯವೆಸಗಿದ್ದಾರೆ ಎಂದು ಆರೋಪ ಮಾಡಿರುವುದಲ್ಲದೇ, ಪೊಲೀಸರೊಂದಿಗೆ ಕೆಲ ಕಾಲ ವಾಗ್ವಾದಕ್ಕಿಳಿದ ಪ್ರಸಂಗ ಜರುಗಿದೆ.ಕೂಡಲೇ ಸ್ಥಳದಲಿದ್ದ ಪೊಲೀಸರು ವಾಹನವನ್ನು ಅಲ್ಲಿಂದ ಸಾಗಿಸಿದ ಆರೋಪವೂ ಕೇಳಿಬಂದಿದೆ.


Share